WATCH : ಶಿಕ್ಷಣ ಸಚಿವ ಎನ್. ಮಹೇಶ್ ಭರ್ಜರಿ ಡ್ಯಾನ್ಸ್ : ವಿಡಿಯೋ ವೈರಲ್….

ಚಾಮರಾಜನಗರ : ಶಿಕ್ಷಣ ಸಚಿವರ ಭರ್ಜರಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬುದ್ದ ಪೂರ್ಣಿಮೆ ಪ್ರಯುಕ್ತ ಬಿ ವಿಎಸ್ ಸದಸ್ಯರೊಂದಿಗೆ ಶಿಕ್ಷಣ ಸಚಿವ ಎನ್. ಮಹೇಶ್ ಕುಣಿದು ಕುಪ್ಪಳಿಸಿದ್ದಾರೆ. ಸಚಿವರಾಗುವ ಮುನ್ನ ಕುಣಿದಿ ರುವ ದೃಶ್ಯಗಳು ವೈರಲ್…

ಬಹುಜನ ಗೀತೆಯಾದ ಬುದ್ಧ ರನ್ನು ಕುರಿತ ಗೀತೆಗೆ ನೃತ್ಯ ಬಹುಜನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೊಂದಿಗೆ ಸಚಿವರು ಹೆಜ್ಜೆ ಹಾಕಿದ್ದಾರೆ. ಸಚಿವರ ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ‌‌ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಾಥಮಿಕ-ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಕೊಳ್ಳೇಗಾಲದ ಶಾಸಕರಾಗಿದ್ದಾರೆ.

Leave a Reply

Your email address will not be published.