ಚಲಿಸುತ್ತಿದ್ದ ರೈಲಿನಲ್ಲಿ 120 ಗ್ರಾಂ ಚಿನ್ನದ ಸರ ಕಳವು : ಪೋಲೀಸರ ಅತಿಥಿಯಾದ ಮಂಗಳಮುಖಿ

ಮೈಸೂರು ಧಾರವಾಡ ರೈಲಿನಲ್ಲಿ ಮಂಗಳಮುಖಿ ಕೈಚಳಕ ತೋರಿ ಪೋಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಯಾತ್ರಿಕರ ಬಳಿಯಿದ್ದ 120 ಗ್ರಾಂ ಚಿನ್ನದ ಸರವನ್ನು ಮಂಗಳಮುಖಿ ಕದ್ದಿದ್ದಾಳೆ.

ಮೈಸೂರಿನಿಂದ ಧಾರವಾಡಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ದಾವಣಗೆರೆ ಮೂಲದ ಸುರೇಶ್ ಜೈನ್ ಎಂಬುವರು ಪ್ರಯಾಣಿಸುತ್ತಿದ್ದರು. ಸುರೇಶ್ ಜೈನ್ ಬಳಿಯಿದ್ದ 120 ಗ್ರಾಂ ಚಿನ್ನದ ಸರವನ್ನು ಮಂಗಳಮುಖಿ ಲಿಕಿತ ಕದ್ದಿದ್ದಾಳೆ. ಹಾಸನದಲ್ಲಿ ರೈಲ್ವೆ ನಿಲ್ದಾಣದಲ್ಲಿ ಮಂಗಳಮುಕಿ ಲಿಖಿತಾ ಪೋಲೀಸರ ವಶಕ್ಕೆ ಸಿಕ್ಕಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com