ನೆಲತೇಗಲಹಟ್ಟಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ ಶ್ರೀರಾಮುಲು : ಗುಡಿಸಲಿನಲ್ಲಿ ಲಿಂಗಪೂಜೆ

ಮೊಳಕಾಲ್ಮೂರು ಕ್ಷೇತ್ರದ ನೆಲಗೇತಲಹಟ್ಟಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದಾರೆ. ಗುಡಿಸಲಿನಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಹೂಡಿದ್ದ ರಾಮುಲು ಬೆಳಗಿನ ಜಾವ 5:30ಕ್ಕೆ‌ ಎದ್ದು ವಾಕಿಂಗ್ ಮತ್ತು ಯೋಗ ಮುಗಿಸಿ ಲಿಂಗ ಪೂಜೆಗೆ ಸಜ್ಜಾಗಿದ್ದಾರೆ.

ನಿತ್ಯವೂ ಲಿಂಗ ಪೂಜೆ ಮಾಡುತ್ತಿರುವ ಶ್ರೀರಾಮುಲು ನೆಲತೇಗಲಹಟ್ಟಿಯ ನಿವಾಸಿಗಳಾದ ದುರುಗಪ್ಪ, ಮಂಜುಳ ದಂಪತಿಗಳ ಗುಡಿಸಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿತ್ಯ ದಂತೆ‌ ವಾಸ್ತವ್ಯ ಹೂಡಿದ ಗುಡಿಸಲಿನಲ್ಲೇ ಲಿಂಗ ಪೂಜೆ ನೆರವೇರಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com