ಮಂಡ್ಯ : ಕೆ.ಆರ್ ಪೇಟೆಯಲ್ಲಿ ಪೋಲೀಸರ ಕಾರ್ಯಾಚರಣೆ : ಶಾರೂಖ್ ಖಾನ್ ಬಂಧನ..!

ಮಂಡ್ಯ : ಕೆ.ಆರ್.ಪೇಟೆಯಲ್ಲಿ ಶಾರೂಕ್ ಖಾ‌ನ್ ಬಂಧನವಾಗಿದೆ. ಕೆ.ಆರ್.ಪೇಟೆ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪಿಕ್‌ಪಾಕೆಟ್ ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧಿಸಿದ್ದಾರೆ. ಮೈಸೂರು ನಿವಾಸಿಗಳಾದ ಶಾರೂಕ್‌ಖಾ‌ನ್ , ಸೌದ್‌ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ೪೮ ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದರು. ಕೆ.ಆರ್.ಪೇಟೆ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com