ಬಿಡುಗಡೆಗೂ ಮುನ್ನವೇ ‘ಸಂಜು’ ಚಿತ್ರಕ್ಕೆ ಸಂಕಷ್ಟ : ರಣಬೀರ್, ಅನುಷ್ಕಾ ವಿರುದ್ಧ ದೂರು

 
ಸಿನಿಮಾದಲ್ಲಿ ಪತ್ರಕರ್ತೆ ಪಾತ್ರದಲ್ಲಿ ನಟಿಸಿರುವ ಅನುಷ್ಕಾ, ಸಂಜಯ್ ದತ್ ಪಾತ್ರಧಾರಿ ರಣಬೀರ್​​ಗೆ ‘ಇದುವರೆಗೂ ನಿಮ್ಮ ಪತ್ನಿಯನ್ನು ಬಿಟ್ಟು ಎಷ್ಟು ಹುಡುಗಿಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಸೆಕ್ಸ್ ವರ್ಕರ್ಸ್ ಹೊರತುಪಡಿಸಿದರೆ 308 ಮಂದಿ ಎನ್ನಬಹುದು. ಸೇಫ್ಟಿಗಾಗಿ 350 ಎಂದಿಟ್ಟುಕೊಳ್ಳಿ ಎನ್ನುತ್ತಾರೆ’. ಇದೀಗ ಈ ಡೈಲಾಗ್ ವಿವಾದ ಸುಳಿಗೆ ಸಿಲುಕಿದೆ.ಎಲ್ಲಾರ ಕೆಂಗಣ್ಣಿಗೆ  ಗುರಿಯಾಗಿದೆ.
ಇಷ್ಟೇ ಅಲ್ಲದೆ ಸಿನಿಮಾದ ‘ಘಿ ಚೇ ತೋ ಘಪಾ ಘಪ್ ಚೇ ‘ಎಂಬ ಡೈಲಾಗ್ ಬಗ್ಗೆಯೂ ಮಹಿಳಾ ಆಯೋಗದಲ್ಲಿ ಪ್ರಶ್ನಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com