ಪ್ಲಾಸ್ಟಿಕ್‌ ನಿಷೇಧವಾದ್ರೆ “ಪೂನಂ ಪಾಂಡೆ”ಗೆ ಟೆನ್ಷನ್‌ ಅಂತೆ : ಇದಕ್ಕೆ ಅಸಲಿ ಕಾರಣ ಇಲ್ಲಿದೆ..!!

ಬಾಲಿವುಡ್‌ನ ನೀಲಿ ತಾರೆ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಾಕಿ ಜನರ್ನು ತನ್ನತ್ತ ತಿರುಗುವಂತೆ ಮಾಡುತ್ತಿರುವ ಪೂನಂ ಪಾಂಡೆ ಈಗ ಪ್ಲಾಸ್ಟಿಕ್‌ ಬ್ಯಾ ನ್‌ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪೂನಂ ಪಾಂಡೆ, ಪ್ಲಾಸ್ಟಿಕ್‌ ಬ್ಯಾನ್‌ ಪಟ್ಟಿಯಲ್ಲಿ ಕಾಂಡೋಮ್‌ ಸೇರಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಟ್ವೀಟ್ ಮಾಡಿದ್ದು, ಯಾರೆಲ್ಲಾ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದೀರೋ ಅವರು ರಸ್ತೆಗಳಲ್ಲಿ ಓಡಾಡಬೇಡಿ ಎಂದಿದ್ದಾರೆ.

ಪೂನಂ ಟ್ವೀಟ್‌ಗೆ ರೀಟ್ವೀಟ್‌ಗಳ ಸುರಿಮಳೆಯೇ ಹರಿದುಬರುತ್ತಿದ್ದು, ಅನೇಕರು ಪೂನಂ ಅವರ ಕಾಮನ್‌ ಸೆನ್ಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಿಮಗೆ ಪ್ಲಾಸ್ಟಿಕ್‌ಗೂ ರಬ್ಬರ್‌ಗೂ ವ್ಯತ್ಯಾಸ ಗೊತ್ತಿಲ್ಲ. ಕಾಂಡೋಮ್ ಪ್ಲಾಸ್ಟಿಕ್ ಅಲ್ಲ ರಬ್ಬರ್‌ನ ಲೇಟೆಕ್ಸ್ ಸಂಯುಕ್ತ. ಹಾಗಾಗಿ ಇದು ಪ್ಲಾಸ್ಟಿಕ್ ಬ್ಯಾನ್ ಪಟ್ಟಿಯಲ್ಲಿಲ್ಲ ಎಂದಿದ್ದಾರೆ .ಇನ್ನುುಅ ನೇಕ ಮಂದಿ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ತಾನು ಯಾವಾಗಲೂ ಸುದ್ದಿಯಲ್ಲಿರಬೇಕು ಎಂದು ಬಯಸುವ ಪೂನಂಪಾಂಡೆ ಈಗ ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾರೆ.

Leave a Reply

Your email address will not be published.