WATCH : ಭಾವೀ ಪತಿ ಚಾಲೆಂಜನ್ನು ಸ್ವೀಕರಿಸಿದ ರಶ್ಮಿಕಾ : ಜಿಮ್​​ನಲ್ಲಿ ಭರ್ಜರಿ ವರ್ಕೌಟ್

Related image

ನಟ ರಕ್ಷಿತ್ ಶೆಟ್ಟಿ ನೀಡಿದ್ದ ಸವಾಲನ್ನು  ಸ್ವೀಕರಿಸಿದ್ದ ರಶ್ಮಿಕಾ ಅವರು ಕೊಂಚ ತಡವಾಗಿಯಾದ್ರೂ ಭರ್ಜರಿಯಾಗಿಯೇ ಕಸರತ್ತು ಮಾಡಿದ್ದಾರೆ.  ಜಿಮ್​ನಲ್ಲಿ ಬೃಹತ್​ ಗಾತ್ರದ ಟೈರ್ ಎತ್ತುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ಜತೆಗೆ ಇನ್ನೂ ಹಲವು ಬಗೆಯ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ  ಹಾಕಿ ಇನ್ನ ಕೆಲವರಿಗೆ ಈ ಚಾಲೆಂಜ್ ನೀಡಿದ್ದಾರೆ.

ಈ ಚಾಲೆಂಜ್​ನ್ನು  ನಟಿ ಸನಾ ಹೆಗಡೆ,  ನಟ ದಿಗಂತ್​ , ಪೂಜಾ ಸೇರಿದಂತೆ ಇನ್ನೂ ಕೆಲವರಿಗೆ ರಶ್ಮಿಕಾ ವರ್ಗಾಯಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com