ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಮಾಜಿ ಸಿಎಂ ಪಾಲಿಟಿಕ್ಸ್..? : ಆಪ್ತರ ಜೊತೆ ಗುಪ್ತ ಮಾತುಕತೆ

ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಪಾಲಿಟಿಕ್ಸ್ ನಡೆಯುತ್ತಿದೆಯೇ..? ದೇಹ ಚಿಕಿತ್ಸೆಯ ಜೊತೆ ರಾಜಕೀಯ ಚಿಕಿತ್ಸೆಯೂ ನಡೆದಿದೆಯಾ ಎಂಬ ಅನುಮಾನ ಮೂಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯರನ್ನ ರಾಜಕೀಯ ವಲಯದ ಆಪ್ತರು ಭೇಟಿಯಾಗ್ತಿದ್ದಾರೆ. ಮಾಜಿ ಸಚಿವ ರಮಾನಾಥ್ ರೈ, ಪ್ರಮೋದ್ ಮದ್ವರಾಜ್, ವಿಜಯಕುಮಾರ್ ಸೊರಕೆ, ಎಚ್.ಡಿ ರೇವಣ್ಣ, ಸೇರಿದಂತೆ ಇನ್ನೂ ಹಲವರು ಮಾಜಿ ಸಿಎಂ ಅವರನ್ನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಭೇಟಿಯಾಗಿದ್ದಾರೆ.

ಆರೋಗ್ಯ ವಿಚಾರಣೆ ಭೇಟಿ ನೆಪದಲ್ಲಿ ರಾಜಕೀಯ ಚರ್ಚೆ ನಡೆಯುತ್ತಿದ್ದು, ಆಪ್ತರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗುಪ್ತ ರಾಜಕೀಯ ಮಾತುಕತೆ ನಡೆಸಿರುವುದು ಕುತೂಹಲ ಹುಟ್ಟಿಸಿದೆ.

One thought on “ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಮಾಜಿ ಸಿಎಂ ಪಾಲಿಟಿಕ್ಸ್..? : ಆಪ್ತರ ಜೊತೆ ಗುಪ್ತ ಮಾತುಕತೆ

Leave a Reply

Your email address will not be published.

Social Media Auto Publish Powered By : XYZScripts.com