WATCH : ಮರಿಯಾನೆ ರಕ್ಷಣೆಗೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ : ಬಳಿಕ ಆಗಿದ್ದೇನು..?

ಚಾಮರಾಜನಗರ : ಮರಿಯಾನೆ ರಕ್ಷಣೆಗಾಗಿ ಕಾಡಾನೆಯೊಂದು ಸರಕಾರಿ ಬಸ್ಸನ್ನು ಅಟ್ಟಿಸಿಕೊಂಡು ಬಂದಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೂಲೆ ಹೊಳೆ ಅರಣ್ಯದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ಸಿಗೆ ಕಾಡಾನೆ ಅಡ್ಡಲಾಗಿ ನಿಂತುಕೊಂಡಿತ್ತು.

ಚಿಕ್ಕಮಗಳೂರು ನಿಂದ ಗುಂಡ್ಲು ಪೇಟೆ ಮಾರ್ಗ ವಾಗಿ ಕಲ್ಲಿಕೋಟೆಗೆ KSRTC ಬಸ್ ಪ್ರಯಾಣಿಸುತ್ತಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರ ಚೀರಾಟದಿಂದ ಕಾಡಾನೆ ವಾಪಸ್ ಕಾಡಿಗೆ ತೆರಳಿದೆ.

One thought on “WATCH : ಮರಿಯಾನೆ ರಕ್ಷಣೆಗೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ : ಬಳಿಕ ಆಗಿದ್ದೇನು..?

Leave a Reply

Your email address will not be published.