35 ವರ್ಷಗಳಿಂದ ಉ.ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಕಾಂಗ್ರೆಸ್ ಸರಿಪಡಿಸಬೇಕು : ಜಾರಕಿಹೊಳಿ

ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ‘ ನಮ್ಮ ಗುಂಪಿನಿಂದ ನನಗೆ ಕೆಪಿಸಿಸಿ ಅಧ್ಯಕ್ಷನಾಗೋ ಅವಕಾಶ ಇತ್ತು. ಆದರೇ ಸದ್ಯ ಬೇಡ ಮುಂದೆ ನೋಡೊಣ ಎಂದಿದ್ದೇನೆ.

Read more

ಯಾತ್ರಿಕರ ಮೇಲೆ ಕಾಡಾನೆ ದಾಳಿ : ಆರು ಮಂದಿಗೆ ಗಾಯ : ಜಖಂ ಆಯ್ತು ಕಾರು

ಮಂಗಳೂರು : ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಕಡೂರು ಮೂಲದ ಯಾತ್ರಿಕರು ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯಕ್ಕೆ

Read more

ಕಪ್ಪಗಿದ್ದೀಯ ಎಂದು ಹೀಯಾಳಿಸಿದ್ದಕ್ಕೆ ಊಟದಲ್ಲಿ ವಿಷ ಬೆರೆಸಿದ ಮಹಿಳೆ : ಐವರ ಸಾವು

ಮುಂಬೈ : ಕಪ್ಪಗಿದ್ದೀಯ ಎಂದು ಹೀಯಾಳಿಸಿದ್ದಕ್ಕೆ ಮಹಿಳೆಯೊಬ್ಬಳು ಐವರನ್ನು ಕೊಂದ ಘಟನೆ ಮಹರಾಷ್ಟ್ರದ ಮಹಾಡ್‌ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಜ್ಯೋತಿ ಸುರೇಶ್‌ ಸುರ್ವಾಸೆ ಎಂದು ಹೆಸರಿಸಲಾಗಿದೆ. ಈಕೆ

Read more

ಕೇರಳ : ಅರ್ಜೆಂಟೀನಾ ಸೋಲಿನಿಂದ ಹತಾಶೆ ; ಸೂಸೈಡ್ ನೋಟ್ ಬರೆದಿಟ್ಟು ಕಾಣೆಯಾದ ಅಭಿಮಾನಿ..

ಫಿಫಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯವೊಂದರಲ್ಲಿ ಅರ್ಜೆಂಟೀನಾ ತಂಡದ ಸೋಲಿನಿಂದ ನಿರಾಶೆಗೊಂಡ ಫುಟ್ಬಾಲ್ ಅಭಿಮಾನಿಯೊಬ್ಬ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಅರ್ಜೆಂಟೀನಾ

Read more

ಕುರಿ ಮೇಯಿಸಿದ ಬಿಜೆಪಿ ಶಾಸಕ : ಅಷ್ಟಕ್ಕೂ ಹೀಗೆ ಮಾಡಿದ್ದಾದರೂ ಏಕೆ…?

ಬೆಳಗಾವಿ : ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ ಎಂಬುದು ಜನಜನಿತವಾದ ಮಾತು. ಅದಕ್ಕೆ ಪುಷ್ಠಿ ಎಂಬಂತೆ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕುರಿ ಕಾಯುವ

Read more

ಮುಗಿದಿಲ್ಲ ಮುನಿಸು : ಬೆಂಬಲಿಗರ ಸಭೆ ಹೆಸರಲ್ಲಿ ಮತ್ತೆ ರಾಯಣ್ಣ ಬ್ರಿಗೇಡ್‌ಗೆ ಮರುಜೀವ ನೀಡಿದ ಈಶ್ವರಪ್ಪ ?

ಬಾಗಲಕೋಟೆ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಮತ್ತೊಂದು ರಾಜಕಾರಣ ನಡೆಯುವ ಸೂಚನೆ ಕಂಡು ಬರುತ್ತಿದೆ. ಇನ್ನು

Read more

FIFA 2018 : ನೆಯ್ಮರ್, ಕೌಟಿನ್ಹೊ ಮಿಂಚು : ಬ್ರೆಜಿಲ್‍ಗೆ ಮೊದಲ ಗೆಲುವಿನ ಸಿಹಿ

ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ‘ಇ’ ಗುಂಪಿನ ಲೀಗ್ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಬ್ರೆಜಿಲ್ 2-0 ರೋಚಕ ಜಯ ಗಳಿಸಿದೆ.

Read more

ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಾ ದೊಡ್ಡಗೌಡರು… : JDS ನಾಯಕರು ಹೇಳ್ತಿರೋದೇನು ?

ಬೆಂಗಳೂರು : ಕರ್ನಾಟಕದ ಚುನಾವಣೆ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಎಲ್ಲಾ ಸಮಸ್ಯೆಗಳು ಒಂದೊಂದಾಗಿಯೇ  ಪರಿಹಾರವಾಗುತ್ತಿದ್ದು,

Read more

ಶುರುವಾಯ್ತು “ವಿಲನ್‌”ಗಳ ಹವಾ : ಟೀಸರ್‌ ನೋಡಲೂ ದರ ನಿಗದಿಪಡಿಸಿದ ಚಿತ್ರತಂಡ !

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ  ಮಲ್ಟಿ ಸ್ಟಾರರ್ ನಟನೆಯ ಸಿನಿಮಾ ` ದಿ ವಿಲನ್ ‘ ಚಿತ್ರದ ಟೀಸರ್ ಇದೇ 28ರಂದು ಬಿಡುಗಡೆಯಾಗಲಿದೆ.

Read more

ಯೂ ಟರ್ನ್‌ ಹೊಡೆದ ಸಚಿವ ಡಿಕೆಶಿ : ನಿಜವಾಗಿಯೂ ಶಿವಕುಮಾರ್ ಬಳಿ ಇದೆಯಾ ಬಿಜೆಪಿಗರ ಡೈರಿ ?

ಬೆಂಗಳೂರು : ನನ್ನ ಬಳಿ ಬಿಜೆಪಿ ನಾಯಕರ ಡೈರಿ ಇದೆ ಎಂದಿದ್ದ ಸಚಿವ ಡಿ.ಕೆ ಶಿವಕುಮಾರ್ ಈಗ ಉಲ್ಟಾ ಹೊಡೆದಿದ್ದಾರೆ. ಡಿಕೆಶಿ ಮೇಲೆ ಐಟಿ ದಾಳಿ  ಮಾಡಿದ್ದ

Read more
Social Media Auto Publish Powered By : XYZScripts.com