ಅವರವರ ಮನೆಗೆ ಅವರೆ ಬಾಸ್​, ಚಿತ್ರರಂಗಕ್ಕೆ ಯಾರು ಇಲ್ಲ : ನಟ ಶಿವರಾಜಕುಮಾರ

ಬೆಂಗಳೂರು : ಸ್ಯಾಂಡಲ್​ವುಡ್ ​ನಲ್ಲಿ ಬಾಸ್​ ವಿವಾದ ಸೃಷ್ಟಿಸಿದ ನಿರ್ದೇಶಕ ಪ್ರೇಮ ಟ್ವಿಟ್​ಗೆ  ನಟ ಶಿವರಾಜಕುಮಾರ ಪ್ರತಿಕ್ರಿಯೆ ನೀಡಿದ್ದಾರೆ.

ದಿ ವಿಲನ್ ಸಿನಿಮಾದ  ‘ನೆನ್ನೆ ಮೊನ್ನೆ ಬಂದವ್ರೆಲ್ಲಾ  ನಂಬರ್ ಒನ್ ಅಂತಾರೋ ಎಂಬ ಸಾಂಗ್​ನ ಲಿರಿಕ್ಸ್ ವಿವಾದ ಸೃಷ್ಟಿಮಾಡಿತ್ತು. ಇದನ್ನು  ನಿರ್ದೇಶಕ ಪ್ರೇಮ ತಮ್ಮ ಟ್ವಿಟ್​ರನಲ್ಲಿ ಹಾಕಿಕೊಂಡಿರುವುದು ಸಾಮಾಜಿಕ  ಜಾಲತಾಣದಲ್ಲಿ ​ ಫ್ಯಾನ್ಸ್​ ವಾರ್​ ಗೆ ಕಾರಣವಾಗಿತ್ತು.

 

ಅಷ್ಟಲ್ಲದೇ ರಾಕಿಂಗ್​ ಸ್ಟಾರ್ ಯಶ್​ರ ಕಾರ್​ ನಂಬರ್ 8055  ಬಾಸ್​ ಅರ್ಥ ಎಂಬಂತೆ ಹಾಕಿಸಿಕೊಂಡಿವುದು ಕೂಡ ಪ್ಯಾನ್ಸಗಳ  ಕಿತ್ತಾಟಕ್ಕೆ ಕಾರಣವಾಗಿತ್ತು. ಇದಕ್ಕೇಲ್ಲ ನಟ ಶಿವ ರಾಜಕುಮಾರ್  ಅರ್ಥ ಬದ್ಧವಾದ ಹೇಳಿಕೆ ನೀಡಿದ್ದಾರೆ

ಶಿವಣ್ಣನ ದ್ರೋಣ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ  ನೀಡಿದ ಹ್ಯಾಟ್ರಿಕ್ ಹೀರೋ,  ಅವರವರ ಮನೆಗೆ ಅವರ  ಬಾಸ್​,ನಮ್ಮಲ್ಲಿ ಬಾಸ್, ವಿಲನ್ ಅನ್ನೋದೇನು ಇಲ್ಲ ನಮ್ಮಗೆಲ್ಲಾ  ಬಾಸ್​ ಅವರು  ಮೇಲಿರುತ್ತಾನೆ  ಅವರು ನಮ್ಮನು ಆಟವಾಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com