ಮಗಳು ಚಾರಿತ್ರ್ಯ ಜೊತೆ ಯೋಗಾಭ್ಯಾಸ ಮಾಡಿದ ಗೋಲ್ಡನ್‌ ಸ್ಟಾರ್ : ವೈರಲ್ಲಾಗ್ತಿದೆ ಫೋಟೋಸ್

ಬೆಂಗಳೂರು : ಸೆಲೆಬ್ರೆಟಿಗಳು ತಮ್ಮ ಫಿಟ್ನೆಸ್ ಗೋಸ್ಕರ ದಿನ ವರ್ಕೌಟ್ ಮಾಡುತ್ತಾರೆ. ಆದರೆ ಇಂದು ವಿಶ್ವ ಯೋಗ ದಿನದ ಅಂಗವಾಗಿ ಬಹುತೇಕ ಸೆಲೆಬ್ರೆಟಿಗಳು ತಮ್ಮ ಕುಟುಂಬಸ್ಥರ ಜೊತೆ ಯೋಗ ಮಾಡಿ, ಇದರ ಫೋಟೋಗಳನ್ನು ತಮ್ಮ ಟ್ವೀಟರ್ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಗಣೇಶ್ ಜೊತೆ ಅವರ ಮಗಳು ಚಾರಿತ್ಯ್ರ ಕೂಡಾ ವ್ಯಾಯಾಮ ಮಾಡಿದ್ದಾರೆ. ಗಣೇಶ್ ತಮ್ಮೊಂದಿಗೆ ಮಕ್ಕಳಿಗೂ ಯೋಗಾಭ್ಯಾಸ ಮಾಡಿಸುತ್ತಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.

 

Leave a Reply

Your email address will not be published.

Social Media Auto Publish Powered By : XYZScripts.com