ರಾತ್ರಿಯಿಡೀ ನಿರ್ಮಾಪಕಿಗೆ ಮಸಾಜ್‌ ಮಾಡುತ್ತಿದ್ದವಳು ಕೊಟ್ಲು ಶಾಕಿಂಗ್ ನ್ಯೂಸ್….ಏನದು ?

ಕೈರುನಾ, ಕಳೆದ 10 ವರ್ಷಗಳಿಂದ ಪ್ರೇರಣಾ ಮನೆಯಲ್ಲಿ ಕೆಲಸಕ್ಕಿದ್ದರೆಂದು ತಿಳಿದುಬಂದಿದ್ದು, ಮಧ್ಯರಾತ್ರಿಯಿಂದ ಬೆಳಗಿನವರೆಗೆ ಮಸಾಜ್‌ ಮಾಡಲು ತಿಂಗಳಿಗೆ 75.000 ರೂ. ಸಂಬಳ ಪಡೆಯುತ್ತಿದ್ದರಂತೆ. ಆದರೆ, ಕೆಲ ತಿಂಗಳಿಂದ ತಮಗೆ ಸಂಬಳ ನೀಡಿಲ್ಲ. ಹಣ ಕೇಳಲು ಹೋದಾಗ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಪ್ರೇರಣಾ ನೀಡಿದ್ದ 1.25 ಲಕ್ಷ ರೂ. ಚೆಕ್ ಕೂಡ ಬೌನ್ಸ್ ಆಗಿದೆ ಎಂದು ಕೈರುನಾ ಆರೋಪಿಸಿದ್ದಾಳೆ.

ಇನ್ನು ಈ ಆರೋಪವನ್ನು ತಳ್ಳಿ ಹಾಕಿರುವ ಪ್ರೇರಣಾ, ತಮ್ಮ ಮನೆಯಲ್ಲಿ 56 ಸಾವಿರ ರೂ. ಕಳ್ಳತನ ಮಾಡುವ ವೇಳೆ ಕೈರುನಾ ಸಿಕ್ಕಿಬಿದ್ದಿದ್ದಾಳೆ. ಅವಳಿಗೆ ನೀಡುವ ಪೇಮೆಂಟ್‌ ನನಗೆ ತುಂಬ ಸಣ್ಣ ಮೊತ್ತ. ನಾನೇಕೆ ಅವರ ದುಡ್ಡು ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.

ಇನ್ನ ಈ ವಿಚಾರದ ಬಗ್ಗೆ ಮೇಘವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com