ಅಸ್ಸಾಂ : ATM ಯಂತ್ರದಲ್ಲಿ ಇಲಿರಾಯನ ಅವಾಂತರ : 12 ಲಕ್ಷ ಮೌಲ್ಯದ ನೋಟು ಹಾಳು..!

ಎಟಿಎಮ್ ಯಂತ್ರದೊಳಗೆ ಸೇರಿಕೊಂಡ ಇಲಿಗಳು 12 ಲಕ್ಷ ರೂಪಾಯಿ ಬೆಲೆಯ ನೋಟುಗಳನ್ನು ಕತ್ತರಿಸಿ ಹಾಳು ಮಾಡಿರುವ ಘಟನೆ ವರದಿಯಾಗಿದೆ. ಅಸ್ಸಾಂ ರಾಜ್ಯದ ಟಿನ್ಸುಕಿಯಾ ಜಿಲ್ಲೆಯ SBI ಬ್ಯಾಂಕಿನ

Read more

72 ಸಾವಿರ ರೂ ಕೊಟ್ಟು ತಮ್ಮ ಬೆಂಜ್‌ ಕಾರಿಗೆ ಫ್ಯಾನ್ಸಿ ನಂಬರ್‌ ಖರೀದಿಸಿದ ಯಶ್‌ !

ಬೆಂಗಳೂರು : ರಾಕಿಂಗ್​ ಸ್ಟಾರ್​ ಯಶ್​ ಹೊಸದಾಗಿ ಖರೀದಿಸಿರುವ ಮರ್ಸಿಡೀಸ್​ ಬೆಂಜ್​ ಕಾರಿಗಾಗಿ 72 ಸಾವಿರ ರೂ. ಕೊಟ್ಟು KA-05-MY 8055 ಫ್ಯಾನ್ಸಿ ನಂಬರ್​ ಪಡೆದುಕೊಂಡಿದ್ದಾರೆ. ಇಂದು

Read more

ಲಕ್ಷ್ಮಿ ಹೆಬ್ಬಾಳ್ಕರ್‌ ನನ್ನನ್ನು ಬಾಯಿ ತುಂಬ ‘ಅಕ್ಕಾ’ ಎಂದು ಕರೆದಿದ್ದಾರೆ, ಅವರ ಜೊತೆ ಜಗಳವಾಡಲ್ಲ : ಜಯಮಾಲಾ

ಬೆಂಗಳೂರು :  ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಅವರು ಬಾಯಿ ತುಂಬಾ ನನ್ನನ್ನು ಅಕ್ಕ ಎಂದು ಕರೆದಿದ್ದಾರೆ. ನನಗೂ ಕೂಡ ಅವರ ಮೇಲೆ ಅಪಾರ ಪ್ರೀತಿ ಇದೆ. ಪರಸ್ಪರ

Read more

ಎಷ್ಟು ಕೋಟಿ ಇದ್ದರೂ ಸರಿಯೇ ರೈತರ ಸಾಲಮನ್ನಾ ಮಾಡಿಯೇ ತೀರುತ್ತೇನೆ : ಸಿಎಂ ಕುಮಾರಸ್ವಾಮಿ

ಬೆಂಗಳೂರು : ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲನೆ ಮಾಡುವ ಮೂಲಕ ಐದು ವರ್ಷ ಸುಭದ್ರ ಸರ್ಕಾರ ನಡೆಸುತ್ತೇವೆ. ಜೊತೆಗೆ ರೈತರ ಸಾಲ ಮನ್ನಾ ಮಾಡೇ ಮಾಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Read more

ಪೆಟ್ರೋಲ್‌ ಟ್ಯಾಂಕರ್‌ ಪಲ್ಟಿಯಾಗಿ ಹೊತ್ತಿ ಉರಿದ ಮನೆಗಳು : ಬೆಂಕಿಯಲ್ಲಿ ಸುಟ್ಟು ಕರಕಲಾದ ಕ್ಲೀನರ್

ಚಿಕ್ಕಮಗಳೂರು : ಪೆಟ್ರೋಲ್ ಟ್ಯಾಂಕರೊಂದು ಪಲ್ಟಿಯಾಗಿ ಬೆಂಕಿ ಹೊತ್ತಿದ್ದು 5ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾದ ಘಟನೆ ಚಿಕ್ಕಮಗಳೂರು ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ. ಪೆಟ್ರೋಲ್ ಟ್ಯಾಂಕರೊಂದು ಕಡೂರಿನಿಂದ

Read more

ಮೇಷ್ಟ್ರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು : ಮನಮಿಡಿಯುವ ಕ್ಷಣಕ್ಕೆ ಸಾಕ್ಷಿಯಾದ ಯಾದಗಿರಿ

ಯಾದಗಿರಿ : ಶಾಲಾ ಶಿಕ್ಷಕ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ಸಂಕ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಂಕ್ಲಾಪುರ

Read more

ಸರ್ಕಾರದ ಕುರಿತು ಸಿದ್ದರಾಮಯ್ಯನವರಿಗೆ ಯಾವ ಅಸಮಧಾನವೂ ಇಲ್ಲ : ಎಚ್.ಡಿ ರೇವಣ್ಣ

ಮಂಗಳೂರಿನಲ್ಲಿ ಸಚಿವ ಎಚ್.ಡಿ‌ ರೇವಣ್ಣ ಹೇಳಿಕೆ ನೀಡಿದ್ದಾರೆ. ಬಜೆಟ್ ಮಂಡನೆ ಕುರಿತಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ

Read more

ಕರಾವಳಿಯಲ್ಲಿ ಮತ್ತೊಮ್ಮೆ ಪಬ್‌ ದಾಳಿಯ ಎಚ್ಚರಿಕೆ ನೀಡಿದ ವಿಶ್ವ ಹಿಂದೂ ಪರಿಷತ್‌ !

ಮಂಗಳೂರು : ಮತ್ತೊಮ್ಮೆ ಪಬ್ ದಾಳಿ ನಡೆಸೋ ಬಗ್ಗೆ ವಿಶ್ವ ಹಿಂದೂ ಪರಿಷತ್ ಪರೋಕ್ಷ ಎಚ್ಚರಿಕೆ ನೀಡಿದೆ. ವಿಶ್ವ ಹಿಂದೂ ಪರಿಷತ್‌ನ ಮಹಿಳಾ ಪ್ರಮುಖ್ ಆಶಾ ಜಗದೀಶ್ ಈ

Read more

FIFA 2018 : ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೆ ಕೊಹ್ಲಿ ‘ಲಕ್ಕಿ ಚಾರ್ಮ್’ ಆಗಿದ್ದು ಹೇಗೆ..?

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಇಂಗ್ಲೆಂಡ್ ಫುಟ್ಬಾಲ್ ತಂಡದ ಪಾಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಕ್ಕಿ ಚಾರ್ಮ್ ಆಗಿ ಪರಿಣಮಿಸಿದ್ದಾರೆ. ಸೋಮವಾರ ನಡೆದಿದ್ದ ‘ಜಿ’ ಗುಂಪಿನ

Read more

ಡಬ್ಬು ಅಂಕಲ್ ಡಾನ್ಸ್‌ಗೇ ಕಾಂಪಿಟೇಷನ್ ಕೊಟ್ಟ ಸ್ಕೂಲ್ ಮಾಸ್ಟರ್ : ಎಲ್ಲೆಡೆ ವೈರಲ್ಲಾಗ್ತಿದೆ ವಿಡಿಯೋ

ಬಾಗಲಕೋಟೆ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರು ಡಬ್ಬು ಅಂಕಲ್ ಡ್ಯಾನ್ಸ್ ಎಂದೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.ಅದಕ್ಕೆ ದೇಶವಿದೇಶದಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.ಎಲ್ಲರೂ ಡಬ್ಬು

Read more
Social Media Auto Publish Powered By : XYZScripts.com