ಹೆದ್ದಾರಿ ಮಧ್ಯೆ ಉರುಳಿ ಬಿದ್ದ ಮರ : ಕೂದಲೆಳೆ ಅಂತರದಲ್ಲಿ ಪಾರಾದ ಸರ್ಕಾರಿ ಬಸ್

ಮಂಡ್ಯ : ಹೆದ್ದಾರಿ ಮಧ್ಯೆ ಬೃಹತ್ ಆಲದ ಮರವೊಂದು ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಕೆಎಸ್ ಆರ್ ಟಿಸಿ ಬಸ್ ಪಾರಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಗಾಂಧಿನಗರದ ಬಳಿಯ ಚ.ರಾ.ಪ -ಮೈಸೂರು ರಸ್ತೆಯಲ್ಲಿ ನಡೆದಿದೆ.

ಬಸ್ ಮುಂದೆ ಹೋದ ನಂತರ ಹೆದ್ದಾರಿಗೆ ಆಲದ ಮರ ಉರುಳಿ ಬಿದ್ದಿದೆ. Ksrtc ಬಸ್ ಮೇಲೆ ಮರ ಬಿದ್ದಿದ್ದರೆ ದೊಡ್ಡ ಅವಘಡವೇ ನಡೆಯತ್ತಿತ್ತು. ಬಸ್ ಮುಂದೆ ಹೋದ ನಂತರ ಉರುಳಿ ಬಿದ್ದ ಆಲದ ಕಂಡು ಬಸ್ ನ ಪ್ರಯಾಣಿಕರು‌ ನಿಟ್ಟುಸಿರು ಬಿಟ್ಟಿದ್ದಾರೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com