SHOCKING : ಚಪಾತಿಯಲ್ಲಿ ಮೂಡಿದ “ಅಲ್ಲಾ” ಪದ : ‘ಖುದಾ’ನನ್ನು ನೋಡಲು ಮುಗಿಬಿದ್ದ ಜನ

ಬಾಗಲಕೋಟೆ : ಚಪಾತಿಯಲ್ಲಿ “ಅಲ್ಲಾ” ಎಂಬ ಅಕ್ಷರ ಅಚ್ಚಾಗಿ ಅಚ್ಚರಿ ಮೂಡಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ನಡೆದಿದೆ.

ನಗರದ ಪೆಂಡಾರಿಗಲ್ಲಿಯಲ್ಲಿ ಮುಜಫರ್ ಪೌಜಿ ಎಂಬುವರ ಮನೆಯಲ್ಲಿ ಈ ಪ್ರಸಂಗ ನಡೆದಿದೆ. ಚಪಾತಿ ಬೇಯಿಸುವ ವೇಳೆ ಬೇಯಿಸಿದ ಭಾಗದಲ್ಲಿ ಅರಬ್ಬಿ ಭಾಷೆಯ ಅಕ್ಷರ ರೂಪ ಪಡೆದು ಅಲ್ಲಾ ಎಂಬ ಹೆಸರು ಕಂಡು ಬಂದಿದೆ.ಇದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಎಲ್ಲರೂ ಕುತೂಹಲದಿಂದ ಈ ಚಪಾತಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ.

ಇದೀಗ ತಾನೆ ರಂಜಾನ್‌ ಮುಗಿಸಿದ ಮುಸ್ಲಿಂ ಬಾಂದವರಿಗೆ ಚಪಾತಿಯಲ್ಲಿ ಅಲ್ಲಾ ಎಂಬ ಅಕ್ಷರ ಮೂಡಿದ್ದು ಮತ್ತಷ್ಟು ಭಕ್ತಿ ಭಾವ ಮೂಡಿಸಿದೆ. ಅಲ್ಲದಜೆ ಈ ಅಲ್ಲಾ ಚಪಾತಿ ನೋಡಲು ಗ್ರಾಮಸ್ಥರು ಮುಜಪರ್ ಪೌಜಿ ಮನೆ ಗೆ ಆಗಮಿಸುತ್ತಿದ್ದಾರೆ.

2 thoughts on “SHOCKING : ಚಪಾತಿಯಲ್ಲಿ ಮೂಡಿದ “ಅಲ್ಲಾ” ಪದ : ‘ಖುದಾ’ನನ್ನು ನೋಡಲು ಮುಗಿಬಿದ್ದ ಜನ

  • June 18, 2018 at 9:35 PM
    Permalink

    Εxϲellenht beat ! I would luke to apprentice at thhe same time
    as you amend your web site, how could i subsfribe for
    a blog web site? The aсcount helped me а acceptabe
    deal. I were a little bit acquainted of this your broadcast provided brilliant clear idea

    Reply

Leave a Reply

Your email address will not be published.

Social Media Auto Publish Powered By : XYZScripts.com