ಫುಲ್‌ ವೈರಲ್ ಆಗ್ತಿದೆ ಸ್ಯಾಂಡಲ್‌ವುಡ್‌ ನಟಿ ಸಂಜನಾರ ಯೋಗ ವಿಡಿಯೋ …!

ಸ್ಯಾಂಡಲ್‌ವುಡ್‌ನಲ್ಲಿ ದಂಡು ಪಾಳ್ಯ ಸಿನಿಮಾದಿಂದ ಭಾರೀ ಸುದ್ದಿಯಾಗಿದ್ದ ನಟಿ ಸಂಜನಾ ಈಗ ಮತ್ತೆ ಸುದ್ದಿಯಾಗಿದ್ದಾರೆ. ಹೈದರಾಬಾದ್​ನಲ್ಲಿ ಎ.ಪಿ.ಮಹೇಶ್ವರಿ ಯುವ ಸಂಘಟನೆ ಏರ್ಪಡಿಸಿದ್ದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ  ಯೋಗಾಸನ ಮಾಡಿ ಗಮನ ಸೆಳೆದಿದ್ದಾರೆ.

ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಯೋಗಪಟುಗಳ ಜತೆ ಯೋಗಾಸನದ ವಿವಿಧ ಭಂಗಿಗಳನ್ನು ಟ್ರೇನರ್ ಹೇಳಿಕೊಟ್ಟ ಹಾಗೆ ಮಾಡಿದ ಸಂಜನಾ, ಈ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ.

ಅಲ್ಲದೆ ಅವರು ಯೋಗ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Acro yoga performance video in #hyderabad . 🙏

Sanjjanaa Galrani यांनी वर पोस्ट केले 14 जून 2018

Leave a Reply

Your email address will not be published.

Social Media Auto Publish Powered By : XYZScripts.com