ಬಸ್‌ನಲ್ಲಿದ್ದ ಯೋಧರ ಮೇಲೆ ಸಾರ್ವಜನಿಕರಿಂದ ಕಲ್ಲು ತೂರಾಟ : ವಿಡಿಯೋ ವೈರಲ್

ಸಿಆರ್‌‌ಪಿಎಫ್‌ ಯೋಧರಿದ್ದ ಬಸ್‌‌ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಅಲ್ಲಿದ್ದ ಸಾರ್ವಜನಿಕರ ಗುಂಪೊಂದು ಇದ್ದಕ್ಕಿದ್ದಂತೆ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Stone pelting on CRPF Bus at Banihal in Jammu

Stone pelting on CRPF Bus at Banihal in Jammu. The jawans were coming from Srinagar to Jammu and met with a minor accident with a construction truck. The scuffle took place between CRPF jawans and truck driver and locals took advantage of this and started stone pelting on the vehicle. #ReporterDiary (#UserGeneratedContent) Ashwani Kumar

India Today यांनी वर पोस्ट केले 14 जून 2018

ಮೇ 27 ರಂದು ವಾಹನದ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ವಾಹನ ರಸ್ತೆಯಲ್ಲೇ ಸ್ಕಿಡ್‌ ಆಗಿ ನೆಲಕ್ಕುರುಳಿತ್ತು. ಈ ಪರಿಣಾಮ 19 ಯೋಧರು ಗಾಯಗೊಂಡಿದ್ದರು.
ಕಾಶ್ಮೀರದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com