ತಮಿಳುನಾಡು : ಊಟಿ-ಕೂನೂರು ಮಾರ್ಗದಲ್ಲಿ ಪಲ್ಟಿಯಾದ ಬಸ್ : 7 ಪ್ರಯಾಣಿಕರ ಸಾವು

ತಮಿಳುನಾಡಿನ ಸರ್ಕಾರೀ ಬಸ್ಸೊಂದು ಗುರುವಾರ ಭೀಕರ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾದ ಪರಿಣಾಮ ಪ್ರಯಾಣಿಸುತ್ತಿದ್ದ 7 ಜನ ಸಾವಿಗೀಡಾಗಿದ್ದಾರೆ. ಬಸ್ ನಲ್ಲಿದ್ದ ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಊಟಿಯಿಂದ ಕೂನೂರಿಗೆ ತೆರಳುತ್ತಿದ್ದ ವೇಳೆ ಸರಕಾರೀ ಬಸ್ ಅಪಘಾತಕ್ಕೀಡಾಗಿದೆ. ಊಟಿ-ಕೂನುರು ಮಾರ್ಗದ ಹಿಲ್ಸ್ ರೋಡ್ ನಲ್ಲಿ ದುರಂತ ಸಂಭವಿಸಿದೆ. ಕೆಲವರ ಪರಿಸ್ಥಿತಿ ಗಂಭಿರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com