ಪರಮೇಶ್ವರ್ ಜೊತೆ ಬಿ.ಸಿ ಪಾಟೀಲ್ ಚರ್ಚೆ : ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದ ಕೈ ಶಾಸಕ

ರಾಜ್ಯದ ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮನೆಗೆ ಭೇಟಿ ನೀಡಿರುವ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಸಚಿವ ಸ್ಥಾನ ಕುರಿತು ಪರಮೇಶ್ವರ್ ಜೊತೆ ಚರ್ಚಿಸಿದ್ದಾರೆ. ಭೇಟಿ ಬಳಿಕ ಶಾಸಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

‘ ಸಚಿವ ಸ್ಥಾನ ಸಿಗುತ್ತೆ ಅನ್ನೋ ಭರವಸೆ ಇದೆ. ಹಲವಾರು ಕಾರಣದಿಂದ ಕೈ ತಪ್ಪಿರಬಹುದು. ಮುಂದಿನ ದಿನದಲ್ಲಿ ಸರಿಯಾಗಬಹುದು ಎಂದು ಆಶಾದಾಯಕವಾಗಿರೋಣ. ಪರಮೇಶ್ವರ್ ರವರ ಜೊತೆಗೂ ಮಾತನಾಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣವೂ ಇಲ್ಲ. ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ. ಅಲ್ಲಿ ಏನು ಚರ್ಚೆ ಆಗುತ್ತೆ ನೋಡೋಣ ‘ ಎಂದಿದ್ದಾರೆ.

2 thoughts on “ಪರಮೇಶ್ವರ್ ಜೊತೆ ಬಿ.ಸಿ ಪಾಟೀಲ್ ಚರ್ಚೆ : ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದ ಕೈ ಶಾಸಕ

Leave a Reply

Your email address will not be published.

Social Media Auto Publish Powered By : XYZScripts.com