ರಾಜ್ಯದ ‘ಅಭಿವೃದ್ಧಿಯ ಫಿಟ್ನೆಸ್’ ಕಡೆಗೆ ನನ್ನ ಹೆಚ್ಚಿನ ಕಾಳಜಿ : ಮೋದಿ ಚಾಂಲೆಂಜ್ ಗೆ HDK ಟಾಂಗ್

ಪ್ರಧಾನಿ ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ಗಾಗಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ನಾಮಿನೇಟ್ ಮಾಡಿದ್ದರು. ಮೋದಿಯವರ ಚಾಲೆಂಜಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ ನನ್ನ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿಗಾಗಿ ಧನ್ಯವಾದಗಳು. ಫಿಟ್ನೆಸ್ ಎನ್ನುವುದು ಎಲ್ಲರಿಗೂ ಮುಖ್ಯವಾಗಿದೆ. ಈ ಅಭಿಯಾನವನ್ನು ನಾನು ಬೆಂಬಲಿಸುತ್ತೇನೆ. ಯೋಗಾಭ್ಯಾಸ ಹಾಗೂ ಟ್ರೆಡ್ ಮಿಲ್ ವರ್ಕೌಟ್ ನನ್ನು ದಿನಚರಿಯ ಭಾಗವಾಗಿವೆ. ಆದರೆ ನಾನು ನನ್ನ ರಾಜ್ಯ ಅಭಿವೃದ್ಧಿಯ ಫಿಟ್ನೆಸ್ ಕಡೆಗೆ ಹೆಚ್ಚಿನ ಕಾಳಜಿ ವಹಿಸಲು ಬಯಸುತ್ತೇನೆ. ಅದಕ್ಕಾಗಿ ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತೇನೆ ‘ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com