ಎಂ.ಬಿ ಪಾಟೀಲ್, ಹೊರಟ್ಟಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ : ಕಾಂಗ್ರೆಸ್ ಗೆ ಭಾಲ್ಕಿ ಪಟ್ಟದ್ದೇವರ ಎಚ್ಚರಿಕೆ

ಬೀದರ್ : ಮೈತ್ರಿ ಸರ್ಕಾದಲ್ಲಿ ಎಂ ಬಿ ಪಾಟೀಲ್, ಬಸರಾಜ್ ಹೊರಟ್ಟಿಗೆ ಸರಿಯಾದ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚನ್ನಬಸವ ಪಟ್ಟದೇವರು ಎಚ್ಚರಿಕೆ ನೀಡಿದ್ದಾರೆ. ‘ ವಿರೇಂದ್ರ ಪಾಟೀಲ್ ರೀತಿಯಲ್ಲಿ ಕಾಂಗ್ರೆಸ್, ಎಂ ಬಿ ಪಾಟೀಲ್, ಬಸರಾಜ್ ಹೊರಟ್ಟಿಗೆ ಅನ್ಯಾಯ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ‘ ಎಂದಿದ್ದಾರೆ.

‘ ಈ ಅನ್ಯಾಯ ಸರಿಪಡಿಸಿಕೊಳ್ಳದೆ ಹೋದಲ್ಲಿ ಮುಂದಿನ ಚುನಾವಣೆ ಪಾಠ ಕಲಿಸಲಾಗುತ್ತೆ ಎಂದು ಕಾಂಗ್ರೆಸ್ ಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಮಠದ್ಯಾಕ್ಷ ಚನ್ನಬಸವ ಪಟ್ಟದೇವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com