ಸಾಹಸ ಮಾಡಲು ಹೋಗಿ ಆಪತ್ತು ತಂದುಕೊಂಡ ನಟಿ ಜಾಕ್ವೆಲಿನ್‌…ಅಷ್ಟಕ್ಕೂ ಆಗಿದ್ದೇನು..?

ಸಿನಿಮಾದಲ್ಲಿ ನಟ ನಟಿಯರು ಸಾಹಸ ದೃಶ್ಯಗಳು ನೋಡಲು ಥ್ರಿಲ್ಲಿಂಗ್‍ ಎನ್ನಿಸಿದರೂ ಆದರ ಹಿಂದಿನ ಪರಿಶ್ರಮ ತುಂಬಾ ದೊಡ್ಡದು. ಅಂಥ ಸಾಹಸವನ್ನು ಮಾಡಲು ಹೋಗಿ ಹಲವಾರು ಕಲಾವಿದರು ತಮ್ಮ ಪ್ರಾಣವನ್ನೂ ಕಳೆದುಕೊಂಡಿರುವ ಉದಾಹರಣೆ ಕೂಡ ಇದೆ. ಅನೇಕರಿಗೆ ಶಾಶ್ವತ ಅಂಗವಿಕತೆ ಉಂಟಾಗಿರುವ ಉದಾಹರಣೆಯೂ ಇದೆ. ಅಂತೆಯೇ ಬಾಲಿವುಡ್‍ ನಟಿ ಜಾಕ್ವೆಲಿನ್‍ ಫರ್ನಾಡಿಸ್‍ಗೂ ಈಗ ಸಂಕಷ್ಟ ಎದುರಾಗಿದೆ.

ರೇಸ್‍-3 ಸಿನಿಮಾದಲ್ಲಿ ನಟಿ ಜಾಕ್ವಲಿನ್‍ ಸಾಹಸ ದೃಶ್ಯ ಮಾಡಲು ಹೋಗಿ ಕಣ್ಣಿಗೆ ಪಟ್ಟು ಮಾಡಿಕೊಂಡಿದ್ದು,ಅದು ಈಗ ಶಾಶ್ವತವಾಗಿ ಉಳಿದಿದೆ ಎಂದು ಸ್ವತಃ ಜಾಾಕ್ವಲಿನ್‍ ಅವರೇ ಹೇಳಿಕೊಂಡಿದ್ದಾರೆ.

ಸದ್ಯದಲೇ ಬಿಡುಗಡೆಯಾಗುವ ಸಲ್ಮಾನ ಖಾನ್‍ ಅಭಿನಯದ ರೇಸ್‍-3 ಸಿನಿಮಾದಲ್ಲಿ ನಟಿಸಿರುವ ಜಾಕ್ವೆಲಿನ್‍, ರೇಸ್‍-3 ಶೂಟಿಂಗ್‍ ವೇಳೆ ಈ ಅವಘಡ ನಡೆದಿದ್ದು, ಜಾಕ್ವೆಲಿನ್‍ ತಮ್ಮ ಇನ್ಟ್ಸಾಗ್ರಾಮ್‍ ಪೇಜ್‍ನಲ್ಲಿ ‘ ಇದು ನನ್ನ ಕಣ್ಣಿಗೆ ಆಗಿರುವ ಶಾಶ್ವತ ಗಾಯ, ನನ್ನ ಐರಿಸ್‍ ಇನ್ನು ಮುಂದೆ ಗೋಲಾಕಾರವಾಗಿ ಇರುವುದಿಲ್ಲ. ಆದರೆ ನನ್ನ ದೃಷ್ಟಿಗೆ ಯಾವುದೇ ತೊಂದರೆ ಇಲ್ಲ ಎಂದು ತಮ್ಮ  ಕಣ್ಣಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

 

 

 

One thought on “ಸಾಹಸ ಮಾಡಲು ಹೋಗಿ ಆಪತ್ತು ತಂದುಕೊಂಡ ನಟಿ ಜಾಕ್ವೆಲಿನ್‌…ಅಷ್ಟಕ್ಕೂ ಆಗಿದ್ದೇನು..?

  • June 10, 2018 at 9:28 PM
    Permalink

    Generici farmaci farmacia venezia doc belluno dove acquistare Mg cialis dove comprare senza 20 confezioni postepay ricetta cosa pillola compresse morlupo mastercard online acquistare da 60 problema medica stress unicredit viagra 10 comprare cialis levitra viagra in farmacia italia mastercard visa ed altri tipi di pagamento, dove comprare generici online in farmacia sucura acqua impotenza levitra online disfunzione vs pharmaceuticals viagra blog bere italia prezzo cialis svizzera cialis colorama sicilia buy erettile pisa female italia levitra farmacia mileto http://cialis.prezzoinfarmacia.com/compare-cialis-generico-senza-ricetta.html – Cialis costo

    Reply

Leave a Reply

Your email address will not be published.

Social Media Auto Publish Powered By : XYZScripts.com