ಕೈ-ದಳದ ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆ…ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು : ಅಸಮಾಧಾನ ಗಳ ಮಧ್ಯೆಯೇ ಕೊನೆ ಗೂ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಿದೆ. ಕಾಂಗ್ರೆಸ್‌ನ 15 ಹಾಗೂ ಜೆಡಿಎಸ್‌ನ 10 ಮಂದಿ ಸಂಪುಟ ದರ್ಜೆ ಸಚಿವರಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನಿನ್ನೆ ರಾಜ ಭವನದ ಗಾಜಿನಮನೆಯಲ್ಲಿ 2.12ಕ್ಕೆ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಮೊದಲಿಗೆ ಎಚ್.ಡಿ.ರೇವಣ್ಣ, ಆರ್.ವಿ. ದೇಶಪಾಂಡೆ, ಬಂಡೆಪ್ಪ ಕಾಶಂಪೂರ್, ಡಿ.ಕೆ. ಶಿವಕುಮಾರ್‌ ಪ್ರತಿಜ್ಞಾ  ವಿಧಿ ಸ್ವೀಕರಿಸಿದರು.

ಆದರೆ ನಿನ್ನೆ ಯಾರ್ಯಾರಿಗೆ ಯಾವ್ಯಾವ ಖಾತೆ ಎಂಬುದು ತಿಳಿದುಬಂದಿರಲಿಲ್ಲ. ಆದರೆ ಈಗ  ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಸಿಗಬಹುದು ಎಂಬುದರ ಮಾಹಿತಿ ಏನ್‌ಸುದ್ದಿಗೆ ಲಭ್ಯವಾಗಿದೆ.

ಕುಮಾರಸ್ವಾಮಿ – ಹಣಕಾಸು, ಗುಪ್ತದಳ, ವಾರ್ತಾ & ಪ್ರಸಾರ
ಪರಮೇಶ್ವರ್ – ಗೃಹ, ಬೆಂಗಳೂರು ನಗರಾಭಿವೃದ್ಧಿ
ಎಚ್.ಡಿ.ರೇವಣ್ಣ – ಲೋಕೋಪಯೋಗಿ
ಜಿ.ಟಿ.ದೇವೇಗೌಡ – ಕಂದಾಯ

ಬಂಡೆಪ್ಪ ಕಾಶೆಂಪುರ – ಅಬಕಾರಿ
ಸಿ.ಎಸ್.ಪುಟ್ಟರಾಜು – ಸಾರಿಗೆ
ಸಾ.ರಾ.ಮಹೇಶ್ – ಸಹಕಾರ
ಡಿ.ಸಿ ತಮ್ಮಣ್ಣ – ಉನ್ನತ ಶಿಕ್ಷಣ

ಗುಬ್ಬಿ ಶ್ರೀನಿವಾಸ್ – ತೋಟಗಾರಿಕೆ, ರೇಷ್ಮೆ
ಎಂ.ಸಿ ಮನಗೂಳಿ – ಸಣ್ಣ ಕೈಗಾರಿಕೆ
ವೆಂಕಟರಾವ್ ನಾಡಗೌಡ – ಸಣ್ಣ ನೀರಾವರಿ
ಎನ್.ಮಹೇಶ್ – ಪ್ರವಾಸೋದ್ಯಮ

ಆರ್.ವಿ.ದೇಶಪಾಂಡೆ – ಗ್ರಾಮೀಣಾಭಿವೃದ್ಧಿ
ಡಿ.ಕೆ.ಶಿವಕುಮಾರ್ – ಇಂಧನ
ಕೃಷ್ಣಬೈರೇಗೌಡ – ಕಾನೂನು & ಸಂಸದೀಯ
ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ

ಪ್ರಿಯಾಂಕ್ ಖರ್ಗೆ – ಐಟಿ, ಬಿಟಿ
ರಮೇಶ್ ಜಾರಕಿಹೊಳಿ – ಸಮಾಜ ಕಲ್ಯಾಣ
ಯು.ಟಿ.ಖಾದರ್ – ನಗರಾಭಿವೃದ್ಧಿ
ಜಮೀರ್ ಅಹ್ಮದ್ – ವಸತಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್

ಶಿವಾನಂದ ಪಾಟೀಲ್ – ಆರೋಗ್ಯ
ರಾಜಶೇಖರ್ ಪಾಟೀಲ್ – ಅರಣ್ಯ
ಪುಟ್ಟರಂಗಶೆಟ್ಟಿ – ಕಾರ್ಮಿಕ
ವೆಂಕಟರಮಣಪ್ಪ – ಬಂದರು, ಮೀನುಗಾರಿಕೆ

ಶಿವಶಂಕರ ರೆಡ್ಡಿ – ಕೃಷಿ
ಆರ್.ಶಂಕರ್ – ಯುವಜನ & ಕ್ರೀಡೆ
ಜಯಮಾಲ – ಮಹಿಳಾ & ಮಕ್ಕಳ ಕಲ್ಯಾಣ

One thought on “ಕೈ-ದಳದ ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆ…ಇಲ್ಲಿದೆ ಡಿಟೇಲ್ಸ್‌

Leave a Reply

Your email address will not be published.

Social Media Auto Publish Powered By : XYZScripts.com