Shocking : ಫೇಸ್‌ಬುಕ್‌ ಬಳಕೆದಾರರೆ ನೀವು ಮಾಹಿತಿ ಹಂಚಿಕೊಳ್ಳೋ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ…

ದೆಹಲಿ : ನೀವು ಫೇಸ್‌ಬುಕ್‌ ಬಳಸುತ್ತಿದ್ದೀರಾ…ಹಾಗಾದರೆ ನಿಮಗೊಂದು ಶಾಕಿಂಗ್ ನ್ಯೂಸ್ ಕಾದಿದೆ. ಫೇಸ್‌ಬುಕ್‌ನಲ್ಲಿ ನೀವು ಹಂಚಿಕೊಳ್ಳುವ ಮಾಹಿತಿಗಳು ಅಧಿಕೃತವಾಗಿಯೇ ಸೋರಿಕೆಯಾಗುತ್ತಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಕೇವಲ ಫೇಸ್ಬುಕ್ ಬಳಕೆದಾರರ ವೈಯಕ್ತಿಯ ಮಾಹಿತಿ ಮಾತ್ರವಲ್ಲ. ಫೇಸ್‌ಬುಕ್ ಪಟ್ಟಿಯಲ್ಲಿರುವ ಸ್ನೇಹಿತರ ಮಾಹಿತಿಗಳೂ ಸೋರಿಕೆಯಾಗುತ್ತಿದೆ. ಜೊತೆಗೆ ಫೇಸ್‌ಬುಕ್‌ ಬಳಕೆದಾರರು ಬಳಸುವ ಯಾವುದೇ ಖಾಸಗಿ ಮೆಸೇಜ್‌ಗಳು, ಮಾಹಿತಿಗಳೂ ಇನ್ನೊಬ್ಬರ ಕೈ ಸೇರುತ್ತಿದ್ದು ಈಗ ಆತಂಕ ಸೃಷ್ಠಿಸಿದೆ.

ಸದ್ಯ ಫೇಸ್‌ಬುಕ್‌, ಸ್ಯಾಮ್‌ಸಂಗ್, ಆಪಲ್, ಮೈಕ್ರೋಸಾಫ್ಟ್‌ ಸೇರಿದಂತೆ 60ಕ್ಕೂ ಅಧಿಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ತನ್ನ ಬಳಕೆದಾರರ ಡೇಟಾವನ್ನು ಈ ಕಂಪನಿಗಳಿಗೆ ಫೇಸ್‌ಬುಕ್‌ ರವಾನಿಸುತ್ತಿದೆ ಎಂದು  ನ್ಯೂಯಾರ್ಕ್ ಟೈಮ್ಸ್‌ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com