ಅಸ್ಸಾಂ : ಅನಾರೋಗ್ಯದಿಂದ ಧಾರವಾಡ ಮೂಲದ ಯೋಧ ಅರ್ಜುನ್ ಅಣ್ಣಿಗೇರಿ ನಿಧನ

ಧಾರವಾಡ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಧಾರವಾಡ ಮೂಲದ ಸೈನಿಕ ಅಕಾಲಿಕ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣದಿಂದ ಅಸ್ಸಾಂ ರಾಜ್ಯದಲ್ಲಿ ಕರ್ತವ್ಯದಲ್ಲಿದಗದಾಗಲೇ ಧಾರವಾಡ ಮೂಲಕ ಯೋಧ ಅರ್ಜುನ್ ಅಣ್ಣಿಗೇರಿ ನಿಧನ ಹೊಂದಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಅರ್ಜುನ್ ಅಣ್ಣಿಗೇರಿ (32) ಮೃತಪಟ್ಟಿದ್ದಾರೆ.

13 ವರ್ಷದಿಂದ ಭಾರತೀಯ ಸೇನೆಯಲ್ಲಿ ಎಎಂಇ ಕೋರ್ ನಲ್ಲಿ ಅರ್ಜುನ್ ಅಣ್ಣಿಗೇರಿ ಸೇವೆ ಸಲ್ಲಿಸುತ್ತಿದ್ದರು. ಯೋಧನ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ಆಗಮಿಸಲಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com