ಹಮ್‌ ತೋ ಫಿಟ್‌ ಹೈ ಅಂತ ಮಳೆಯಲ್ಲೇ ಮೋದಿಗೆ ಚಾಲೆಂಜ್‌ ಹಾಕಿದ್ರಾ ಈ ಕುಡುಕಪ್ಪ…? : ವಿಡಿಯೋ ವೈರಲ್‌

ಬೆಳಗಾವಿ : ಮಳೆ ಬಂದರೆ ಸಾಕು ಎಲ್ಲರೂ ಗೂಡು ಸೇರಿಕೊಳ್ಳುತ್ತಾರೆ. ಆದರೆ  ಗೋಕಾಕ್‌ನಲ್ಲಿ ಕಂಠಪೂರ್ತಿ ಕುಡಿದಿದ್ದ ಮುದುಕಪ್ಪನೊಬ್ಬ ಭಾರೀ ಮಳೆಯಲ್ಲೇ ರಸ್ತೆ ಮಧ್ಯೆ ನಿಂತು ಡಿಬ್ಸ್‌ ಹೊಡೆದಿದ್ದಾನೆ.

ಬೆಳಗಾವಿಯ ಗೋಕಾಕ್‌ನಲ್ಲಿ ಶನಿವಾರ ಭಾರೀ ಮಳೆ ಸುರಿದಿತ್ತು. ಈ ವೇಳೆ ಎಲ್ಲರೂ ಮಳೆ ನೀರು ತಾಗದಂತೆ ಸೇಫಾದ ಜಾಗಕ್ಕೆ ಹೋಗಿ ಸೇರಿಕೊಂಡಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಬಂದ ಕುಡುಕನೊಬ್ಬ ಅಂತಾ ಮಳೆಯಲ್ಲೂ ರಸ್ತೆ ಮೇಲೆ ನಿಂತು ತನ್ನ ಪಾಡಿಗೆ ತಾನು ಏನೋ ಮಾತಾಡಿಕೊಂಡು ಬಳಿಕ ಡಿಪ್ಸ್ ಹೊಡೆದಿದ್ದಾನೆ. ಸ್ಥಳೀಯರು ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com