ಸಮ್ಮಿಶ್ರ ಸರ್ಕಾರದಲ್ಲಿ ಅಡೆತಡೆ ಸಹಜ, ಎಲ್ಲವನ್ನೂ ಬಗೆಹರಿಸುತ್ತೇವೆ : ಬಸವರಾಜ ಹೊರಟ್ಟಿ

ಕಲಬುರ್ಗಿ ಜಿಲ್ಲೆಯಲ್ಲಿ ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಕಲಬುರ್ಗಿ ಯಲ್ಲಿ ಮಾತನಾಡಿದ ಮಾಜಿ ಸಚಿವ ಮತ್ತು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಬಿಜೆಪಿ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ‘ ನಾವು ಈ ಹಿಂದೆಯೂ ಕೂಡಾ ಬಿಜೆಪಿಯವರ ಜೊತೆ ಬಾಳ್ವೆ ಮಾಡಿವಿ, ಬಿಜೆಪಿ ಯವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ‘ ಎಂದರು.

ಈಶ್ವರಪ್ಪ ಯಡಿಯುರಪ್ಪ ನಡುವೆ ಕೂಡ ಭಿನ್ನಮತ ಇದೆ ಎಂದು ಸಿಟಿ ರವಿ ಹೇಳಿಕೆ ಗೆ ತಿರುಗೇಟು ನೀಡಿದರು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಮ್ಮಿಶ್ರ ಸರ್ಕಾರ ಮಾಡಿದಾಗ ಅಡೆತಡೆಗಳು ಬರೋದು ಸಹಜ ಅವೆಲ್ಲವನ್ನೂ ನಾವು ಬಗೆಹರಿಸುತ್ತೇವೆ ‘ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

3 thoughts on “ಸಮ್ಮಿಶ್ರ ಸರ್ಕಾರದಲ್ಲಿ ಅಡೆತಡೆ ಸಹಜ, ಎಲ್ಲವನ್ನೂ ಬಗೆಹರಿಸುತ್ತೇವೆ : ಬಸವರಾಜ ಹೊರಟ್ಟಿ

  • June 4, 2018 at 3:33 AM
    Permalink

    On acquisto acquistare cialis line 20 mg cialis Alla visa erettile essere cialis andrologo 60 in da internet treviso cialis impotenza viagra acquistare levitra in farmacia cialis e viagra generici per impotenza uomo vardenafil generico 5 mg soft benvenuto erettile disfunzione bere forum roma italyticket land umbria acqua generale rezeptfrei 20 pagamento olona acquistare compresse 10 mg consegna fa miglior induno portare prezzo cropalati comprare pillola http://prezzoinfarmacia.com/ – Cialis confezioni

    Reply

Leave a Reply

Your email address will not be published.

Social Media Auto Publish Powered By : XYZScripts.com