ಉಡುಪಿ : ಬೈಕ್ – ಆಟೋ ಡಿಕ್ಕಿ : ಅಪಘಾತದಲ್ಲಿ ಕಬಡ್ಡಿ ಪಟು ಸುಜಿತ್ ಸಾವು

ಉಡುಪಿ : ರಸ್ತೆ ಅಪಘಾತವೊಂದರಲ್ಲಿ ರಾಷ್ಟ್ರೀಯ ಕಬಡ್ಡಿ ಪಟು ದುರ್ಮರಣ ಹೊಂದಿದ್ದಾರೆ. ಉಡುಪಿ ಜಿಲ್ಲೆಯ ತೆಂಜ ಎರ್ಮಾಳು ಎಂಬಲ್ಲಿ ಬೈಕಿಗೆ ಅಟೋ ರಿಕ್ಷಾ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ, ಎರ್ಮಾಳು ನಿವಾಸಿ ಸುಜೀತ್ ಸಾವಿಗೀಡಾಗಿದ್ದಾರೆ.

21 ವರ್ಷದವರಾಗಿದ್ದ ಸುಜಿತ್ ರಾಷ್ಟ್ರೀಯ ಕಬ್ಬಡಿ ಪಟುವಾಗಿ ಗುರುತಿಸಿಕೊಂಡಿದ್ದರು. ಎರ್ಮಾಳು ತೆಂಕ ಮೀನುಗಾರಿಕ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.

Leave a Reply

Your email address will not be published.