ರೇವಣ್ಣ, ಡಿಕೆಶಿ ಇಬ್ಬರಿಗೂ ಇಂಧನ ಖಾತೆ ಮೇಲೆ ಆಸಕ್ತಿ ಇದ್ದಿದ್ದು ನಿಜ ಎಂದ ಕುಮಾರಸ್ವಾಮಿ !

ಬೆಂಗಳೂರು :  ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಬಜೆಟ್ ಮಂಡನೆಯಾಗಬೇಕು. ಜಂಟಿ ಅಧಿವೇಶನ ಕರೆಯಬೇಕು.ಮೂರ್ನಾಲ್ಕು ದಿನಗಳಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿದ್ದು, ಹಿಂದಿನ ಸರ್ಕಾರಗಳ ಯೋಜನೆ ಒಳಗೊಂಡಂತೆ ಬಜೆಟ್

Read more

ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲ : ಪರಮೇಶ್ವರ್‌ ಘೋಷಣೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್‌ ಇಂದು ಕೊನೆಯ ಸಭೆ ನಡೆಸಿದ್ದು,  ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದಾರೆ. 2018

Read more

ಬೈಕ್‌ ಹೊತ್ಕೊಂಡು ಹೋಗಿದ್ದಕ್ಕೆ ಪೊಲೀಸ್ ವಾಹನದ ಚಕ್ರದ ಕೆಳಗೆ ಮಲಗಿದ ಸವಾರ : ವಿಡಿಯೋ ವೈರಲ್‌

ಮೈಸೂರು : ಪೊಲೀಸರು ತಮ್ಮ ವಾಹನದಲ್ಲಿ ಬೈಕನ್ನು ತೆಗೆದುಕೊಂಡು ಹೋಗುತ್ತಿದ್ದುದನ್ನು ನೋಡಿ ಸಿಟ್ಟಿಗೆದ್ದ ಬೈಕ್ ಮಾಲೀಕ ಪೊಲೀಸರ ವಾಹನದಡಿ ಮಲಗಿದ ಸಂಗತಿ ಮೈಸೂರಿನಲ್ಲಿ ನಡೆದಿದೆ. ನೋ ಪಾರ್ಕಿಂಗ್‌

Read more

ಚಿಕ್ಕೋಡಿ : ಧರ್ಮ ಆಧಾರಿಸಿ ಮಕ್ಕಳ ವಿಂಗಡಣೆ : ಪ್ರತಿಷ್ಠಿತ ಶಾಲೆಯಲ್ಲಿ ಜಾತಿವಾದ ಬಿತ್ತುವ ಯತ್ನ.?

ನಾವೆಲ್ಲ ಒಂದು ನಾವೆಲ್ಲ ಭಾರತೀಯರೂ ಅಂತ ಪುಟ್ಟ ಕಂದಮ್ಮಗಳಿಗೆ ಅನೇಕತೆಯಲ್ಲಿ ಏಕತೆಯನ್ನು ಕಲಿಸಬೇಕಾದ ಶಾಲೆಯೊಂದು ಅವರಲ್ಲಿ ಜಾತಿವಾದ ಬಿತ್ತುವ ಪ್ರಯತ್ನ ಮಾಡಿದೆ ಎಂಬ ಗಂಭೀರ ಆರೋಪಗಳು ಕೇಳಿ

Read more

ಕಾಂಗ್ರೆಸ್‌ ಇಂದು ರಾಜ್ಯದ ಪುಟಗೋಸಿ ಪಕ್ಷಕ್ಕೆ ಬಗ್ಗಿ ಸಲಾಂ ಹೊಡೆಯೋ ಪರಿಸ್ಥಿತಿಗೆ ಬಂದಿದೆ : ಅನಂತ್‌ ಹೆಗಡೆ ಲೇವಡಿ

ಕಾರವಾರ : ದೇಶದ ದೊಡ್ಡ ಪಕ್ಷ  ಎನಿಸಿಕೊಂಡಿರುವ ಕಾಂಗ್ರೆಸ್‌ ಇಂದು ರಾಜ್ಯದ ಪುಟಗೋಸಿ ಪಕ್ಷಕ್ಕೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಎಂದು ಕೇಂದ್ರ ಸಚಿವ

Read more

ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ನಷ್ಟವಿಲ್ಲ : ಶ್ರೀರಾಮುಲು

ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದು, ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತು ಮಾತನಾಡಿದ್ದಾರೆ. ’70 ವರ್ಷಗಳ ಇತಿಹಾಸ ನೋಡಿದರೆ, ಕೇವಲ ನಾಲ್ಕು ವರ್ಷದಲ್ಲಿ ಮೋದಿ

Read more

“I am with ದಿನೇಶ್‌ ಅಮೀನ್ ಮಟ್ಟು” : ರೋಹಿತ್‌ ಚಕ್ರತೀರ್ಥ ಕೊಲೆಯ ಸುಪಾರಿ ಹಿಂದಿನ ಸತ್ಯಾಸತ್ಯತೆಯ ಡಿಟೇಲ್ಸ್‌ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಬಲಪಂಥ-ಎಡಪಂಥೀಯರ ನಡುವಿನ ಸಮರ ಹೆಚ್ಚಾಗುತ್ತಿದೆ. ಧರ್ಮ, ಜಾತಿಯ ಹೆಸರಿನಲ್ಲಿ ಪ್ರಗತಿಪರರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರ

Read more

ತೂತ್ತು ಕುಡಿಯ ನರಮೇಧದ ಪಾಠಗಳು….

2007ರಲ್ಲಿ ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಒಂದು ನರಮೇಧದ ನಂತರ ಈಗ ತಮಿಳುನಾಡಿನಲ್ಲಿ ಅದಕ್ಕಿಂತಲೂ ಭೀಕರವಾದ ತೂತ್ತುಕುಡಿ ನರಮೇಧ ನಡೆದಿದೆ. ಆದರೆ ಮೇ 22 ಮತ್ತು 23 ರಂದು

Read more

ಸಿದ್ದರಾಮಯ್ಯ ಚಾಲನೆ ನೀಡಿದ್ದ ಯೋಜನೆಯಿಂದ ಮೊದಲ ಬಾರಿ ಕೋಲಾರ ಕೆರೆಗೆ ಹರಿದ ನೀರು !

ಕೋಲಾರ : ಕೋರಮಂಗಲ ಚಲ್ಲಘಟ್ಟ (ಕೆ.ಸಿ ವ್ಯಾಲಿ) ಏತ ನೀರಾವರಿ ಯೋಜನೆಯಡಿ ನರಸಾಪುರ ಗ್ರಾಮಕ್ಕೆ ಮೊದಲ ಬಾರಿಗೆ ನೀರು ಬಿಡಲಾಗಿದೆ. ತಮ್ಮ ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ

Read more

ತುಂಬಿ ಹರಿಯುತ್ತಿರುವ ಹಳ್ಳ : ಕೂದಲೆಳೆ ಅಂತರದಲ್ಲಿ ಪಾರಾದ ಚಾಲಕ : ಮೈ ಜುಮ್ಮೆನಿಸುವಂತಿದೆ ವಿಡಿಯೋ !

ಹುಬ್ಬಳ್ಳಿ : ತುಂಬಿ ಹರಿಯುವ ಸೇತುವೆ ನಡುವೆ ಟ್ರ್ಯಾಕ್ಟರ್ ಚಾಲಕನೊಬ್ಬ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗಿ ಕೂದಲು ಎಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಕುಂದಗೋಳ ಹಾಗೂ

Read more
Social Media Auto Publish Powered By : XYZScripts.com