ಮತ್ತೆ ಕಿಕ್ಕೇರುವಂತೆ ಮಾಡಿದ ಕಿರಿಕ್‌ ಹುಡುಗಿ : ಹಾಟ್‌ ಡಾನ್ಸ್‌ ಆಯ್ತು…ಈಗ ಹಾಟ್‌ ಫೋಟೋಶೂಟ್ ಸರದಿ..!

ಕಿರಿಕ್‌ ಪಾರ್ಟಿ ಚಿತ್ರದಲ್ಲಿ ಕಿರಿಕ್ ಹುಡುಗಿಯಾಗಿ ನಿಜಜೀವನದಲ್ಲೂ ಕಿರಿಕ್‌ ಮಾಡಿಕೊಳ್ಳುತ್ತಿರುವ ನಟಿ ಸಂಯುಕ್ತಾ ಹೆಗಡೆ ಮತ್ತೆ ಸುದ್ದಿಯಾಗಿದ್ದಾರೆ.

ಈ ಹಿಂದೆ ತನ್ನ ಕೊರಿಯೋಗ್ರಾಫರ್‌ ಜೊತೆ ಹಾಟ್‌ ಡಾನ್ಸ್ ಮಾಡಿ ಸುದ್ದಿಯಾಗಿದ್ದ ಸಂಯುಕ್ತಾ ಈಗ ತಮ್ಮ ಉಡುಪಿನಿಂದಾಗಿ ಪಡ್ಡೆ  ಹುಡುಗರ ನಿದ್ದೆ ಕೆಡಿಸಿದ್ದಾಳೆ.

ಬ್ಲೂ ಜೀನ್ಸ್ ಪ್ಯಾಂಟ್ ಮೇಲೆ ಸ್ಲೀವ್ ಲೆಸ್ ಟಾಪ್ ಧರಿಸಿ ಅದರ ಜೊತೆಗೆ ವಿಭಿನ್ನ ಸ್ಟೈಲ್‍ನ ಕನ್ನಡಕ ಹಾಕಿಕೊಂಡು ಪೋಸ್ ನೀಡಿದ್ದಾರೆ.ಈ ಫೋಟೋ ಶೂಟ್‌ಗಳು ಯಾವ ಸಿನಿಮಾಗಾಗಿ ಮಾಡಿದ್ದು ಎಂಬುದು ಮಾತ್ರ ತಿಳಿದಿಲ್ಲ. ಆದರೆ ಆಕೆಯ ಫೋಟೋಗಳು ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ವೈರಲ್ ಆಗಿವೆ. ಈ ಮೂಲಕ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಇತರೆ ಭಾಷೆಯ ಸಿನಿಮಾಗಳಲ್ಲಿ ಆಫರ್‌ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೇ ಇರಲಿ ಇಂತಾ ಬಿಸಿಲಿನಲ್ಲಿ ಹಾಟಾಗಿ ಕಾಣಿಸಿಕೊಂಡಿರುವ ಸಂಯುಕ್ತಾ ಮತ್ತಷ್ಟು ಬಿಸಿಯೇರಿಸುತ್ತಿರುವುದಂತೂ ಸತ್ಯ.

 

Leave a Reply

Your email address will not be published.