IPL Cricket : ಎನ್ ಶ್ರೀನಿವಾಸನ್, ಲಲಿತ್ ಮೋದಿ ಮತ್ತು BCCI ಗೆ ಭಾರಿ ದಂಡ ಹಾಕಿದ ED..

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ. 2009ರ ಐಪಿಎಲ್ ಟೂರ್ನಿ ವೇಳೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ದಂಡ ವಿಧಿಸಿದೆ. ಕೇಂದ್ರೀಯ ಆಯೋಗದ ವಿಶೇಷ ನಿರ್ದೇಶಕರು ಬಿಸಿಸಿಐಗೆ 82.66 ಕೋಟಿ ದಂಡ ವಿಧಿಸಿದೆ.

2014 ರಲ್ಲಿ ಭಾರತದಲ್ಲಿ ಚುನಾವಣೆ ಇದುದರಿಂದ IPL ಪಂದ್ಯಗಳನ್ನು BCCI ದಕ್ಷಿಣ ಆಫ್ರಿಕಾದಲ್ಲಿ  ಆಓಜಿಸಿತ್ತು. ಆ ಸಂದರ್ಭದಲ್ಲಿ ‍‍ಫೇರಾ ಕಾಯ್ದೆ ಉಲ್ಲಂಗಿಸಿ ಹಣ ವರ್ಗಾವಣೆ ಮಾಡಲಾಗಿತ್ತು.  ಅದಕ್ಕಾಗಿ ಬಿಸಿಸಿನ ಅಂದಿನ ಅಧ್ಯಕ್ಷ ಎನ್ ಶ್ರೀನಿವಾಸನ್ ಗೆ 11.53 ಕೋಟಿ, ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಗೆ 10.65 ಕೋಟಿ ಹಾಗೂ ಅಂದಿನ ಬಿಸಿಸಿಐ ಖಜಾಂಚಿ ಎಂಪಿ ಪಾಂಡೋವ್ ಗೆ 9.72 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ತಿರುವಾಂಕೂರ್ ಗೆ (ಈಗ ಎಸ್ ಬಿಐನೊಂಗೆ ವಿಲೀನ ಗೊಂಡಿದೆ) 7 ಕೋಟಿ ದಂಡ ವಿಧಿಸಿದೆ.

ಐಪಿಎಲ್ ಮಾಜಿ  ಅಧ್ಯಕ್ಷ ಲಲಿತ್ ಮೋದಿ ತೆಲೆಮರೆಸಿಕೊಂಡು ಇಂಗ್ಲೆಂಡ ನಲ್ಲಿ ನೆಲೆಸಿರುತ್ತಾರೆ. ಅವರ ಮೇಲೆ ಇಗಾಗಲೆ ಹಲಾವಾರು ಕೇಸ್ ಗಳು ನಡೆಯುತ್ಿರುವದನ್ನು ನಾವು ಇಲ್ಲಿ ಸ್ಮರಿಸಬಹುದು…

Leave a Reply

Your email address will not be published.

Social Media Auto Publish Powered By : XYZScripts.com