ಹುಡುಗಿಯರನ್ನು ಕಿಡ್ನ್ಯಾಪ್‌ ಮಾಡಿ ಅತ್ಯಾಚಾರವೆಸಗುತ್ತಿದ್ದ ಸೈಕೋ ಕಿಲ್ಲರ್‌ ಅರೆಸ್ಟ್

ರಾಮನಗರ : ಹುಡುಗಿಯರನ್ನು ಅಪಹರಿಸಿಕೊಂಡು ಬಂದು ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್‌ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ದೊರೆ (50) ಬಂಧಿತ ಸೈಕೋ ಕಿಲ್ಲರ್. ಈತ 8ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಬ್ಯಾಡರಹಳ್ಳಿ, ಪೀಣ್ಯಾ, ಯಶವಂತಪುರ ಸೇರಿದಂತೆ ಅನೇಕ ಕಡೆಗಳಲ್ಲಿ ರೇಪ್ ಅಂಡ್ ಮರ್ಡರ್ ಮಾಡಿದ್ದ. ಈತ ಮತ್ತಷ್ಟು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಶಂಕೆ ಇದ್ದು, ರಾಮನಗರ ಎಸ್ ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

 

2 thoughts on “ಹುಡುಗಿಯರನ್ನು ಕಿಡ್ನ್ಯಾಪ್‌ ಮಾಡಿ ಅತ್ಯಾಚಾರವೆಸಗುತ್ತಿದ್ದ ಸೈಕೋ ಕಿಲ್ಲರ್‌ ಅರೆಸ್ಟ್

Leave a Reply

Your email address will not be published.

Social Media Auto Publish Powered By : XYZScripts.com