ನೋಟುಗಳ ಮೇಲೆ ಗಾಂಧೀಜಿ ಬದಲಿಗೆ ಸಾವರ್ಕರ್‌ ಫೋಟೋ ಮುದ್ರಿಸಿ : ಕೇಂದ್ರಕ್ಕೆ ಹಿಂದೂಮಹಾಸಭಾ ಒತ್ತಾಯ

ದೆಹಲಿ : ಭಾರತೀಯ ನೋಟುಗಳ ಮೇಲೆ ಮುದ್ರಣವಾಗುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತ್ರದ ಬದಲಿಗೆ ವೀರ ಸಾವರ್ಕರ್​ ಅವರ ಫೋಟೋವನ್ನು ಮುದ್ರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಅಷ್ಟೇ ಅಲ್ಲದೆ ಸಾವರ್ಕರ್​ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ. ಭಾರತ ಸ್ವಾತಂತ್ರ್ಯ ಪಡೆಯಲು ವೀರ ಸಾವರ್ಕರ್​ ಮಹತ್ವದ ಪಾತ್ರ ವಹಿಸಿದ್ದರು. ಆದ್ದರಿಂದ ಅವರಿಗೆ ಗೌರವ ಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಹೀಗಾದೆ ಭಾರತೀಯ ನೋಟುಗಳ ಮೇಲೆ ಸಾವರ್ಕರ್​ ಚಿತ್ರ ಮುದ್ರಿಸಬೇಕು ಎಂದಿದ್ದಾರೆ.

6 thoughts on “ನೋಟುಗಳ ಮೇಲೆ ಗಾಂಧೀಜಿ ಬದಲಿಗೆ ಸಾವರ್ಕರ್‌ ಫೋಟೋ ಮುದ್ರಿಸಿ : ಕೇಂದ್ರಕ್ಕೆ ಹಿಂದೂಮಹಾಸಭಾ ಒತ್ತಾಯ

Leave a Reply

Your email address will not be published.

Social Media Auto Publish Powered By : XYZScripts.com