ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಪ್ರಕಟ : ಈ ವೆಬ್‌ಸೈಟ್‌ಗಳಲ್ಲಿ ಸಿಗುತ್ತೆ ರಿಸಲ್ಟ್‌

ದೆಹಲಿ :  
 ಮಾರ್ಚ್‌ 5ರಿಂದ ಎಪ್ರಿಲ್‌ 25ರವರೆಗೆ ಸಿಬಿಎಸ್‌‌ಇ 10ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಇಂದು 4 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇತ್ತು. ಈಗಾಗಲೇ ಪರೀಕ್ಷಾ ಫಲಿತಾಂಶವನ್ನು   ಸಿಬಿಎಸ್‌‌ಇ ಪ್ರಕಟಿಸಿದೆ.
ಗುರುಗ್ರಾಮ್‌ನ ಪ್ರಖಾರ್‌ ಮಿತ್ತಲ್‌, ಬಿಜ್ನೋರ್‌ನ ರಿಮ್ಜೀಮ್‌ ಅಗರ್‌ವಾಲ್‌, ಶಾಮ್ಲಿಯ ನಂದಿನಿ ಗರ್ಗ್‌  ಮತ್ತು ಕೊಚ್ಚಿಯ ಶ್ರೀಲಕ್ಷ್ಮಿ.ಜಿ  ಅತಿ ಹೆಚ್ಚು ಅಂಕ ಗಳಿಸಿದವರು.
ಪ್ರಸ್ತುತ ಸಾಲಿನಲ್ಲಿ ಒಟ್ಟು 16,38,420 ಪರೀಕ್ಷೆ ಬರೆದಿದ್ದರು. ದೇಶಾದ್ಯಂತ 4,453 ಮತ್ತು ವಿದೇಶದ 78 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು.
www.cbseresults.nic.in, www.cbse.nic.in ಮತ್ತು www.results.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು  ನೋಡಬಹುದು.

 

Leave a Reply

Your email address will not be published.

Social Media Auto Publish Powered By : XYZScripts.com