ಸೆಂಚುರಿಯತ್ತ ಪೆಟ್ರೋಲ್‌, ಡೀಸೆಲ್‌ ಬೆಲೆ : ಆಹಾರ ತಜ್ಞರ ಜೊತೆ ಬೀದಿಗಿಳಿದು ಹೋರಾಟ ನಡೆಸಿದ ರೈತರು

ಹರಿಯಾಣ : ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಸಮರಲಾ ಪ್ರದೇಶದಲ್ಲಿ ರೈತರು ಸಾವಿರಾರು ಟ್ರ್ಯಾ ಕ್ಟರ್‌ಗಳನ್ನು ಬೀದಿಗಿಳಿಸಿ ಹೋರಾಟ ನಡೆಸುತ್ತಿದ್ದಾರೆ.

ಬಲಬೀರ್‌ ಸಿಂಗ್ ರಾಜೇವಾಲಾ ಅವರ ನೇತೃತ್ವದಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ ಈ ಹೋರಾಟ ನಡೆಸುತ್ತಿದೆ. ಚಳುವಳಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ಹಾಗೂ ಆಹಾರ ನೀತಿಗಳ ತಜ್ಞ ದೇವೇಂದರ್‌ ಶರ್ಮಾ ಸಾಥ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com