ಮತ್ತೆ 35 ಖಾಸಗಿ ಫೋಟೋ ರಿಲೀಸ್‌ ಮಾಡಿದ ಅರೆಬೆತ್ತಲೆ ನಟಿ ಶ್ರೀರೆಡ್ಡಿ….ಆ ಫೋಟೋದಲ್ಲಿ ಏನಿದೆ ?

ಇತ್ತೀಚಿಗೆ ಭಾರೀ ಸುದ್ದಿ ಮಾಡಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ ಕೌಚ್‌  ಸಮಸ್ಯೆ ಇದೆ ಎಂದು ನಡುರಸ್ತೆಯಲ್ಲಿ ಬೆತ್ತಲಾಗಿದ್ದ  ಶ್ರೀರೆಡ್ಡಿ ಈಗ ಮತ್ತೆ ಸದ್ದು ಮಾಡಿದ್ದಾರೆ.

ಬಾಹುಬಲಿಯ ರಾಣಾ ದಗ್ಗುಬಾಟಿ ಸಹೋದರ ಅಭಿರಾಂ ದಗ್ಗುಬಾಟಿ ಅವರ ಜೊತೆಗಿರುವ 35 ಫೋಟೋಗಳನ್ನು  ಶ್ರೀರೆಡ್ಡಿ  ಪೋಸ್ಟ್ ಮಾಡಿದ್ದು, ಮತ್ತೆ ಸುದ್ದಿಯಾಗಿದೆ.

Posted by Sri Reddy on 23 मे 2018

ತೆಲುಗಿನ ನಿರ್ಮಾಪಕ ಸುರೇಶ್‌ ಬಾಬು ಅವರ ಮಗ ಅಭಿರಾಂ ದಗ್ಗುಬಾಟಿ ಅವರ ಜೊತೆ ಆತ್ಮೀಯರಾಗಿದ್ದ ಕೆಲ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದರು. ಈ ಎಲ್ಲಾ ವಿಚಾರ  ತಣ್ಣಗಾಗಿದೆ ಎನ್ನುವ ಮುಂಚೆಯೇ ಮತ್ತೆ 35 ಪೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

Posted by Sri Reddy on 23 मे 2018

ಈ ಮೊದಲು ಅಭಿರಾಂ ಹಾಗೂ ಶ್ರೀರೆಡ್ಡಿ  ಜೊತೆಗಿರುವ ಫೋಟೋಗಳನ್ನು ರಿಲೀಸ್ ಮಾಡಿದ್ದರು. ಆಗ ಇವರಿಬ್ಬರ ಮಧ್ಯೆ  ಸ್ನೇಹ ಇರಬಹುದು ಎಂದೆನಿಸಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ಫೋಟೋಗಳು  ಇವರಿಬ್ಬರ ಮಧ್ಯೆ ಇರುವ ಸಂಬಂಧ  ಹಳೆಯದ್ದು ಎಂದು ಅರ್ಥವಾಗುತ್ತದೆ.

Villain of my life..

Posted by Sri Reddy on 23 मे 2018

ಒಬ್ಬ ಹುಡುಗಿಯ ಜೀವನ ಹಾಳು ಮಾಡುವುದು ಸುಲಭ. ಆದರೆ ಹುಡುಗಿಯ ಜೀವನ ಯಶಸ್ಸುಗೊಳಿಸುವುದು ಕಷ್ಟ. ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳನ್ನು ವಸ್ತುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಕೆಲ ಹೀರೋಗಳು ಅದನ್ನೇ ಮಾಡುತ್ತಾರೆ. ನಾವು ಸಂಕಷ್ಟದಲ್ಲಿದ್ದೇವೆ.  ನಮಗೆ ಸಹಾಯ ಮಾಡಿ ಎಂದು ಶ್ರೀರೆಡ್ಡಿ ಹೇಳಿದ್ದಾರೆ. ಎನ್.ಆರ್.ಐ ಮಂದಿ ನಮ್ಮನ್ನ ಕಾಪಾಡಬೇಕು. ಭಾರತದಲ್ಲಿ ಯುವತಿಯರ ಸ್ಥಿತಿ ತುಂಬ ಕಷ್ಟಕರವಾಗಿದೆ ಎಂದು ಬೇಡಿಕೊಂಡಿದ್ದಾರೆ.

Collapsing days..

Posted by Sri Reddy on 23 मे 2018

Abhi daggu..

Posted by Sri Reddy on 23 मे 2018

Leave a Reply

Your email address will not be published.

Social Media Auto Publish Powered By : XYZScripts.com