WATCH : RCB ಅಭಿಮಾನಿಗಳಿಗೆ ಡಿವಿಲಿಯರ್ಸ್ ವಿಡಿಯೋ ಮೆಸೇಜ್ : ABD ಹೇಳಿದ್ದೇನು..?

ಜೈಪುರದಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು 11ನೇ ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿತ್ತು. ಕೊಹ್ಲಿ ಪಡೆ ಟೂರ್ನಿಯಿಂದ ಔಟ್ ಆಗಿದ್ದು, ಈ ಸಲ ಕಪ್ ನಮ್ದೇ ಎಂದು ಭಾವಿಸಿದ್ದ ಆರ್ಸೀಬಿ ಅಭಿಮಾನಿಗಳಿಗೆ ಅಪಾರ ನಿರಾಸೆಯನ್ನುಂಟು ಮಾಡಿತ್ತು.

ಮಿಸ್ಟರ್ 360 ಡಿಗ್ರೀ ಎಂದೇ ಖ್ಯಾತರಾದ, ಆರ್ಸೀಬಿಯ ಸ್ಟಾರ್ ಪ್ಲೇಯರ್ ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯುದ್ದಕ್ಕೂ ಬೆಂಬಲಿಸಿದ ಆರ್ಸೀಬಿ ಅಭಿಮಾನಿಗಳಿಗೆ ಎಬಿಡಿ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. ಸೋತು ನಿರಾಸೆಗೆ ಕಾರಣವಾಗಿದ್ದಕ್ಕೆ Sorry ಕೂಡ ಹೇಳಿದ್ದಾರೆ. ಮುಂದಿನ ಬಾರಿ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುವುದಾಗಿ ಡಿವಿಲಿಯರ್ಸ್ ಭರವಸೆ ನೀಡಿದ್ದಾರೆ.

Thanks to all our fans for always standing right behind us! #RCB

A post shared by AB de Villiers (@abdevilliers17) on

Leave a Reply

Your email address will not be published.

Social Media Auto Publish Powered By : XYZScripts.com