ನಾಗನಿಗೆ ತನು ತಂಬಿಲ ಅರ್ಪಿಸಿದ ಭಾರತೀಯ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ….

ಉಡುಪಿ : ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಇಂದು ತಮ್ಮ ತವರೂರಾದ ಉಡುಪಿ ಜಿಲ್ಲೆಯ ಕಾರ್ಕಳದ ಎರ್ಲಪ್ಪಾಡಿ ಕರ್ವಾಲು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಎರ್ಲಪಾಡಿಯ ಕರ್ವಾಲು ವಿಷ್ಣು ಮೂರ್ತಿ, ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದದು. ಕಳೆದ ಹತ್ತು ವರ್ಷಗಳಿಂದ ವರ್ಷಕ್ಕೊಮ್ಮೆ ಪೂಜೆ ನಡೆಸಿಕೊಂಡು ಬರುತ್ತಿರುವ ರವಿ ಶಾಸ್ತ್ರಿ , ಮೂಲನಾಗನ ಪೂಜೆಯಿಂದ ಸಂತಾನ ಪ್ರಾಪ್ತಿಯ ನಂಬಿಕೆ ಹಿನ್ನಲೆಯಲ್ಲಿ ನಾಗ ಸನ್ನಿಧಿಯಲ್ಲಿ ತನು ತಂಬಿಲ ಅರ್ಪಿಸಿದ ರು. ಪ್ರತೀವರ್ಷ ಮೂಲನಾಗ ದರ್ಶನ ಕೈಗೊಳ್ಳುವ ಶಾಸ್ತ್ರಿ ಅವರ ಪೂರ್ವಿಕರು ಕರ್ವಾಲಿನಿಂದ ವಲಸೆ ಹೋಗಿದ್ದರು. ಇದೆ ಮೂಲನಾಗ ಪೂಜೆಯ ನಂತರ ರವಿಶಾಸ್ತ್ರಿ ಸಂತಾನ ಭಾಗ್? ಪಡೆದಿದ್ದು, ಸದ್ಯ ವರ್ಷಕ್ಕೊಮ್ಮೆ ತಂಬಿಲ ಅರ್ಪಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com