ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಕಿರಿಕ್ ಬೆಡಗಿಯ ಹಾಟ್ ಡಾನ್ಸ್ : ವಿಡಿಯೋ ವೈರಲ್…..
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟಿ ಸಂಯುಕ್ತಾ ಹೆಗಡೆ ಇತ್ತೀಚೆಗೆ ತಮ್ಮ ಕಿರಿಕ್ ನಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸಂಯುಕ್ತಾ ಇತ್ತೀಚೆಗಷ್ಟೇ ತಮ್ಮ ಹಾಟ್ ಡಾನ್ಸ್ನ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ತಮ್ಮ ಕೊರಿಯೋಗ್ರಫರ್ ಜಾನ್ ಆ್ಯಂಟೋನಿ ಜೊತೆ ಸಂಯುಕ್ತಾ ನೃತ್ಯ ಮಾಡಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ಮಾಡಿದೆ.