ದೇವನಹಳ್ಳಿ : ಪ್ರೆಸ್ಟೀಜ್ ರೆಸಾರ್ಟ್ ಗೆ ಕುಟುಂಬ ಸಮೇತ JDS ಶಾಸಕರು ಶಿಫ್ಟ್..!

ದೇವನಹಳ್ಳಿ ತಾಲ್ಲೂಕಿನ ನಂದಿ ಬೆಟ್ಟದ ತಪ್ಪಲಿನ ಕೋಡಲಗುರ್ಕಿಯ ಪ್ರೆಸ್ಟೀಜ್ ರೆಸಾರ್ಟ್‌ ಎಲ್ಲಾ ಜೆ.ಡಿ.ಎಸ್ ಶಾಸಕರ ಕುಟುಂಬದವರೂ ರೆಸಾರ್ಟ್‌ ಗೆ ಶಿಫ್ಟ್ ಆಗಿದ್ದಾರೆ. ಅನೇಕ ಶಾಸಕರು ಕೆಲದಿನಗಳಿಂದ ಮನೆಗಳಿಗೆ ತೆರಳದ ಹಿನ್ನೆಲೆ ಕುಟುಂಬ ಸದಸ್ಯರೆ ಇಲ್ಲಿಗೆ ಶಿಪ್ಟ್ ಆಗಿದ್ದಾರೆ. ಇನ್ನೂ ಕುಮಾರಸ್ವಾಮಿ ಪ್ರಮಾಣವಚನ ಸೇರಿದಂತೆ ಬಹುಮತ ಸಾಬೀತಿಗೆ ೩-೪ ದಿನ ಬಾಕಿಯಿದ್ದು, ಕುಟುಂಬದ ಒತ್ತಡ ಹಿನ್ನೆಲೆಯಲ್ಲಿ ಎಲ್ಲರಿಗೂ ಇಲ್ಲಿಯೇ ವಾಸ್ಥವ್ಯಕ್ಕೆ ಸಜ್ಜು ಮಾಡಲಾಗಿದೆ.

ಪ್ರಸ್ಟೀಜ್ ರೆಸಾರ್ಟ್‌ ಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ. ರೆಸಾರ್ಟ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ನಂದಿ ಬೆಟ್ಟದ ತಪ್ಪಲಿನ ಪ್ರಸ್ಟೀಜ್ ರೆಸಾರ್ಟ್‌ ನಲ್ಲಿ ಜೆ.ಡಿ.ಎಸ್ ಶಾಸಕರು ತಂಗಿದ್ದಾರೆ. ದೇವನಹಳ್ಳಿ .

Leave a Reply

Your email address will not be published.