55 ಘಂಟೆಗಳ ಸರ್ಕಾರ ಉರಳಿತು, ಇತ್ತ JDS ಕಾಂಗ್ರೆಸ್ ಸರ್ಕಾರದ ಸಚಿವರ ಪಟ್ಟಿ ಅಂತಿಮ…

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆ ಬಹುಮತ ಸಾಬೀತು ಪಡಿಸುವಲ್ಲಿ ಬಿ.ಎಸ್ ಯಡಿಯೂರಪ್ಪ ವಿಫಲರಾಗಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಶಾಸಕರಿಂದ ವಿಶ್ವಾಸಮತವನ್ನೂ ಕೂಡ ಯಾಚಿಸದೇ ನೇರವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಶನಿವಾರ ಸಾಯಂಕಾಲ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಯಡಿಯೂರಪ್ಪನವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿತ್ತು.

ರಾಜ್ಯದ ಒಟ್ಟು 222 ಸ್ಥಾನಗಳ ಪೈಕಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 104 ಸೀಟ್ ಗಳಲ್ಲಿ ಜಯ ಗಳಿಸಿತ್ತು. ಕಾಂಗ್ರೆಸ್ 78 ಹಾಗೂ ಜೆಡಿಎಸ್ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.  ಇತ್ತ 55 ಘಂಟೆಗಳ ಸರಕಾರ ಉರುಳುತ್ತಲೆ ಅತ್ತ ಕಾಂಗ್ರೆಸ್ JDS  ಸರಕಾರದ ರೂಪರೇಶೆಗಳು ಅಂತಿಮ ರೂಪ ಪಡೆಯುತ್ತಿವೆ. ಸಚಿವರ ಪಟ್ಟಿ ರೇಡಿಯಾಗದೆ…

ಮುಖ್ಯಮಂತ್ರಿ ಹಾಗೂ
ಹಣಕಾಸು  ಸಚಿವ -ಹೆಚ್.ಡಿ.ಕುಮಾರಸ್ವಾಮಿ
ಆಡಳಿತ ಪಕ್ಷದ ನಾಯಕ -ಶ್ರೀ ಸಿದ್ದರಾಮಯ್ಯ
ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ-ಡಾ.ಜಿ.ಪರಮೇಶ್ವರ್
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು – ಹೆಚ್.ಕೆ.ಪಾಟೀಲ್
ಲೋಕೋಪಯೋಗಿ-ಹೆಚ್ಡಿ.ರೇವಣ್ಣ
ಇಂಧನ ಸಚಿವ-ಡಿ.ಕೆ.ಶಿವಕುಮಾರ್
ಭಾರಿ ಕೈಗಾರಿಕೆ-ಎ ಟಿ ರಾಮಸ್ವಾಮಿ
ಸಾರಿಗೆ-ರಾಮಲಿಂಗರೆಡ್ಡಿ
ಸಣ್ಣನೀರಾವರಿ-ಎಸ್ ಶಿವಲಿಂಗಪ್ಪ
ಕಂದಾಯ-ಎಸ್ .ಶಿವಶಂಕರಪ್ಪ
ಆರೋಗ್ಯ-ಯು.ಟಿ.ಖಾದರ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ-ಲಕ್ಷ್ಮಿ ಹೆಬ್ಬಾಳ್ಕರ್
ಕೃಷಿ-ಸಿಎಸ್,ಪುಟ್ಟರಾಜು
ಶಿಕ್ಷಣ-ಹೆಚ್ ವಿಶ್ವನಾಥ್
ನಗರಾಭಿವೃದ್ಧಿ-ಜಾರ್ಜ್
ಕ್ರೀಡಾ-ಕೃಷ್ಣಪ್ಪ,ಎಂ
 ವಾರ್ತಾ ಮತ್ತು ಮಾಹಿತಿ -ಕೃಷ್ಣ ಬೈರೇಗೌಡ
ಸಮಾಜ ಕಲ್ಯಾಣ-ಎನ್ ಮಹೇಶ್
ಸಹಕಾರ-ಜಿ,ಟಿ,ದೇವೇಗೌಡ
ಪಶುಸಂಗೋಪನೆ-ಆರ್ ನರೇಂದ್ರ ರಾಜೂಗೌಡ
ಜವಳಿ ಮತ್ತು ಮುಜುರಾಯಿ-ಬಂಡೆಂಪ ಕಾಶೆಂಪುರ್
ಕಾರ್ಮಿಕ-ಡಿಸಿ ತಮ್ಮಣ್ಣ
ಅಬಕಾರಿ-ದಿನೇಶ್ ಗುಂಡುರಾವ್
ವೈದ್ಯಕೀಯ-ಡಾ.ಕೆ ಸುಧಾಕರ್
ಉನ್ನತ ಶಿಕ್ಷಣ-ತನ್ವೀರ್ ಸೇಠ್
 ಅರಣ್ಯ -ರೋಷನ್ ಬೇಗ್
ಆಹಾರ ಮತ್ತು ನಾಗರೀಕ ಹಕ್ಕು -ಎಂ ಬಿ ಪಾಟೀಲ್
ಕಾನೂನು ಮತ್ತು ಸಂಸದೀಯ-ಆರ್.ವಿ.ದೇಶ್ ಪಾಂಡೆ
ಸಣ್ಣಕೈಗಾರಿಕೆ ಹಾಗೂ ಸಕ್ಕರೆ -ಸತೀಶ್ ಜಾರಕಿಹೋಳಿ
ವಿಜ್ಜಾನ ಮತ್ತು ತಂತ್ರಜ್ಞಾನ -ಡಾ.ಅಜಯ್ ಸಿಂಗ್/ಪ್ರೀಯಾಂಕ ಖರ್ಗೆ

Leave a Reply

Your email address will not be published.

Social Media Auto Publish Powered By : XYZScripts.com