BSY ವಿಶ್ವಾಸಮತ ಯಾಚನೆ : ಸುಪ್ರೀಂ ಕೋರ್ಟ್ ಆದೇಶದ ಪ್ರಮುಖ ಅಂಶಗಳು

ರಾಜ್ಯ ಸರ್ಕಾರದ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಬಗ್ಗೆ ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ನ ಇಂದು ನೀಡಿರುವ ಆದೇಶದ ಆರು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

1. ನಾಳೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ

2.ವಿಶ್ವಾಸಮತ ಯಾಚನೆ ಹೇಗೆ ಎಂಬುದನ್ನು ಹಂಗಾಮಿ ಸ್ಪೀಕರ್ ನಿರ್ಣಯಿಸಬೇಕು.

3.ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ.

4.ಬಹುಮತ ಸಾಬೀತು ಮಾಡುವವರೆಗೆ ಸಿ.ಎಂ ಬಿ.ಎಸ್.ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ.

5.ಎಲ್ಲಾ ಶಾಸಕರ ರಕ್ಷಣೆಯ ಹೊಣೆ ಡಿಜಿಪಿ ನೀಲಮಣಿ ರಾಜು ಜವಾಬ್ದಾರಿ.

6.ಆಂಗ್ಲೋ-ಇಂಡಿಯನ್ ಸದಸ್ಯನ ನಾಮನಿರ್ದೇಶನ ಸದ್ಯಕ್ಕಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com