ಬಿಜೆಪಿಗೆ ಬಿಗ್‌ ಶಾಕ್‌ ಕೊಟ್ಟ ಕಾಂಗ್ರೆಸ್‌ : ದೇವೇಗೌಡರಿಗೆ ಕರೆ ಮಾಡಿ HDK ಗೆ ಸಿಎಂ ಆಫರ್‌ ಕೊಟ್ಟ ಸೋನಿಯಾ ?

ಬೆಂಗಳೂರು : ವಿರೋಧ ಪಕ್ಷಗಳೇ ಅಸ್ತಿತ್ವದಲ್ಲಿರಬಾರದು ಎಂದು ಕನಸು ಹೊತ್ತಿದ್ದ ಬಿಜೆಪಿಗೆ ಸದ್ಯ ಹೊಡೆತ ಬಿದ್ದಿದೆ. ಗೆಲುವಿನ ಹಾದಿಯಲ್ಲಿರುವ ಬಿಜೆಪಿಗೆ ಕಾಂಗ್ರೆಸ್‌ -ಜೆಡಿಎಸ್‌ ಶಾಕ್‌ ನೀಡಿದ್ದು, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೇವೇಗೌಡರ ಜೊತೆ ದೂರವಾಣಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದಿಂದ ದೂರವಿಡಲು ಪ್ರಯತ್ನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ದೇವೇಗೌಡರಿಗೆ ಕರೆ ಮಾಡಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ಮಾಡುವ ಆಫರ್‌ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಬಿಜೆಪಿ 109 ಸ್ಥಾನದಿಂದ ಮುನ್ನಡೆ ಸಾಧಿಸಿದ್ದು, ಬಿಜೆಪಿ ಸರಳ ಬಹುಮತ ಪಡೆಯದ ಪಕ್ಷದಲ್ಲಿ  ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು  ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಆಫರ್‌ ನೀಡಿದ್ದಾರೆ ಎಂದಿದ್ದಾರೆ.

One thought on “ಬಿಜೆಪಿಗೆ ಬಿಗ್‌ ಶಾಕ್‌ ಕೊಟ್ಟ ಕಾಂಗ್ರೆಸ್‌ : ದೇವೇಗೌಡರಿಗೆ ಕರೆ ಮಾಡಿ HDK ಗೆ ಸಿಎಂ ಆಫರ್‌ ಕೊಟ್ಟ ಸೋನಿಯಾ ?

  • May 16, 2018 at 9:40 AM
    Permalink

    ಯಾರ್ರೀ ಗುಂಡಗಳು . ನಿವು ಗುಂಡರು ಹತ್ಯೆ ಮಾಡುವುದು ನಾವಲ್ಲ ನಿವು

    Reply

Leave a Reply

Your email address will not be published.

Social Media Auto Publish Powered By : XYZScripts.com