ಕೊನೆಗೂ ಸಿದ್ದರಾಮಯ್ಯನವರಿಗೆ ಸಿಕ್ತು ಬನಶಂಕರಿ ಆಶೀರ್ವಾದ : ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿಎಂ ಗೆಲುವು

ಬಾದಾಮಿ : ಬನಶಂಕರಿ ಕೊನೆಗೂ ಸಿದ್ದರಾಮಯ್ಯನವರಿಗೆ ಒಲಿದಿದ್ದು, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದ ಸಿದ್ದರಾಮಯ್ಯನವರರಿಗೆ ಬಾದಾಮಿಯ ಗೆಲುವು ಸ್ವಲ್ಪ ಮಟ್ಟಿಗಿನ ತೃಪ್ತಿ ತಂದಿದೆ. 3 ಸಾವಿರ ಮತಗಳ ಅಂತರದಿಂದ ಶ್ರೀರಾಮುಲು ವಿರುದ್ಧ ಗೆದ್ದಿದ್ದಾರೆ. ಬಾದಾಮಿಯಲ್ಲಿ ಸೋತಿರುವ  ಶ್ರೀರಾಮುಲು ಕಾರ್ಯಕರ್ತರ ಎದುರೇ ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com