ಹೊಟ್ಟೆಲಿ ಕೂಸಿಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ : ನಾನೇ CM ಎಂಬ BSY ಹೇಳಿಕೆಗೆ ಕೈ ನಾಯಕನಿಂದ ವ್ಯಂಗ್ಯ

ಬಾಗಲಕೋಟೆ :  ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್ ಪಾಟಿಲ್ ಹೇಳಿಕೆ ನೀಡಿದ್ದಾರೆ. ದಲಿತ ಸಿಎಂ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಸೋಲಿನ ಭೀತಿ, ಆತಂತ್ರ ಸ್ಥಿತಿ ಎಂಬ ಉದ್ದೇಶದಿಂದ ಹೇಳಿದ್ದಲ್ಲ. ಸಿಎಂ ಯಾರೆಂದು ನಿರ್ಧರಿಸೋದು ಹೈಕಮಾಂಡ್. ಯಾರು ಶಾಸಕಾಂಗ ಪಕ್ಷದ ನಾಯಕರಾಗುತ್ತಾರೊ ಅವರು ಸಿಎಂ ಆಗ್ತಾರೆ. ಇದರಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ ಎಂದಿದ್ದಾರೆ.

ಹೈಕಮಾಂಡ್ ದಲಿತ ಸಿಎಂ ಮಾಡಿದರೆ ಸಂತೋಷ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮಧ್ಯ ಭಿನ್ನಾಭಿಪ್ರಾಯವಿಲ್ಲ.  ಭಿನ್ನಾಭಿಪ್ರಾಯ ಎಂದು ಕಪೋಲ ಕಲ್ಪಿತವಾಗಿ ಮಾಧ್ಯಮದಲ್ಲಿ ಬಿಂಬಿಸಲಾಗುತ್ತಿದೆ. ಸಿಎಂ-ಖರ್ಗೆ ಮಧ್ಯೆ ಸುಮಧುರ ಬಾಂಧವ್ಯವಿದೆ. ಇಬ್ಬರ ಮಧ್ಯ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಮೇ 17ರಂದು  ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿರುವ ಪಾಟೀಲ್‌, ಬಿ.ಎಸ್ ಯಡಿಯೂರಪ್ಪನವರ ಹೇಳಿಕೆ ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ ಎಂದು ಟಾಂಗ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 120 ಕ್ಕೂ ಹೆಚ್ಚು ಸ್ಥಾನದಿಂದ ಆಯ್ಕೆಯಾಗುತ್ತದೆ. ಮತ್ತೆ ಕಾಂಗ್ರೆಸ್ ಪಕ್ಷವೇ ಆಡಳಿತಕ್ಕೆ ಬರುತ್ತದೆ.ಬಾದಾಮಿಯಲ್ಲಿ ಗೌರವಯುತ ಮತಗಳ ಅಂತರದಿಂದ ಸಿಎಂ ಗೆಲ್ಲುತ್ತಾರೆ. ಸಿಎಂ ವಿರುದ್ಧ 32 ಸಾವಿರ ಕೋಟಿ ಹಗರಣ ಮಾಡಿದವರು ಸ್ಪರ್ಧಿಸಿದ್ದಾರೆ ಎಂದು ಶ್ರೀರಾಮುಲು ವಿರುದ್ದ ಪಾಟೀಲ್‌ ಗುಡುಗಿದ್ದಾರೆ.

One thought on “ಹೊಟ್ಟೆಲಿ ಕೂಸಿಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ : ನಾನೇ CM ಎಂಬ BSY ಹೇಳಿಕೆಗೆ ಕೈ ನಾಯಕನಿಂದ ವ್ಯಂಗ್ಯ

  • May 14, 2018 at 5:35 PM
    Permalink

    Generico sildenafil 20 mg farmacia 20 mg ricetta senza Medicina pillola ricetta e levitra online latisse cure disfunzione crotone pharmacy farmacia buy rimedi cialis dove ordinare impotenza female prostata erettile comprare cialis levitra viagra in farmacia italia mastercard visa ed altri tipi di pagamento, dove comprare generici online in farmacia sucura in effects basilicata cialis andrologica 20 salute compresse eg comprare 60 cialis senza uomo da mg gadoni alife ha durata levitra preliminari viagra acquistare 10 generici http://levitra.rxfarmaciaitalia.com/compare-levitra-20-mg-60-mg-senza-ricetta.html – Cialis principio attivo acquistare cialis con paypal acquistare cialis originale acquisti cialis cialis 10 mg online cialis 10 mg prezzo cialis 10 o 20 mg cialis 40 mg prezzo cialis 60 mg online cialis acquisto cialis problema cialis consigli cialis compressa comprare cialis online la pillola cialis cialis confezioni cialis costo cialis da 5 mg cialis dose cialis dove comprare cialis durata effetto cialis durata cialis e sport cialis euro cialis europa cialis farmacia italiana cialis in farmacia cialis informazioni cialis levitra prezzo cialis lilly online cialis lilly prezzo cialis medicina cialis mg 10 cialis milano cialis nero cialis nuovo cialis online italia cialis online sicuro cialis opinioni cialis oral jelly cialis principio attivo cialis recensioni cialis rischi cialis scadenza cialis scaduto cialis senza ricetta roma cialis soft cialis super attivo cialis terapia cialis vendita online cialis vendita cialis vs levitra come si compra il cialis in internet come usare al meglio cialis pastiglie cialis prezzi di cialis prezzo cialis farmacia svizzera prezzo cialis in farmacia prezzo cialis jelly italia prezzo cialis originale farmacia prova gratuita di cialis tadalafil acquisto on line tadalafil acquisto sicuro tadalafil costi tadalafil farmacia italia tadalafil farmacia tadalafil funziona tadalafil generico 5 mg tadalafil generico farmacia tadalafil generico italia tadalafil generico prezzo tadalafil generico recensioni tadalafil generico tadalafil italia generico tadalafil italia tadalafil lombalgia

    Reply

Leave a Reply

Your email address will not be published.

Social Media Auto Publish Powered By : XYZScripts.com