WATCH : ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಖರ್ಗೆ ದಂಪತಿ : ಉಂಗುರ, ಹಾರ ಬದಲಿಸಿಕೊಂಡ ಹಳೇ ಜೋಡಿ

ಕಲಬುರ್ಗಿ : ಭಾನುವಾರ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 50 ನೇ ಮದುವೆ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.

ಕಲಬುರ್ಗಿ ನಿವಾಸದಲ್ಲಿ ಖರ್ಗೆ ದಂಪತಿಗೆ ಆರತಿ ಬೆಳಗಿ ಹೂವು ಹಣ್ಣು ನೀಡುವ ಮೂಲಕ ಕುಟುಂಬಸ್ಥರು ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ. ಪರಸ್ಪರ ಉಂಗುರು, ಹಾರ ಬದಲಿಸಿಕೊಂಡ ಖರ್ಗೆ ದಂಪತಿಗೆ ಎಲ್ಲರೂ ಶುಭ ಹಾರೈಸಿದ್ದು, ಮನೆಯಲ್ಲಿ ಮದುವೆ ರೀತಿಯ ಸಂಭ್ರಮ ಮೇಳೈಸಿದ್ದು. ವಿವಾಹ ವಾರ್ಷಿಕೋತ್ಸವದ ವಿಡಿಯೋ ಏನ್‌ಸುದ್ದಿಗೆ ಲಭ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com