ಗದಗದಲ್ಲಿ ಹಣ ಹಂಚುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ತರಾಟೆ ತೆಗೆದುಕೊಂಡ ಮಹಿಳೆಯರು : ವಿಡಿಯೋ ವೈರಲ್

ಗದಗ :   ಪ್ರಮುಖ ರಾಜಕೀಯ ಪಕ್ಷವೊಂದು ಗದಗ್‌ನಲ್ಲಿ ಹಣ ಹಂಚಿಕೆ ಮಾಡುತ್ತಿದ್ದು, ಈ ವೇಳೆ ಹಣ ಹಂಚುತ್ತಿದ್ದವರಿಗೆ ಮಹಿಳಾ ಮತದಾರರು ತರಾಟೆ ತೆಗೆದುಕೊಂಡಿದ್ದಾರೆ.

ಗದಗ ನಗರದ ಎಸ್ ಎಂ ಕೃಷ್ಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮತ ನಮ್ಮ ಜನ್ಮಸಿದ್ದ ಹಕ್ಕು. ಇವರು ಕೊಡೋ ಜುಜುಬಿ ಹಣಕ್ಕೆ ಮತ ಏಕೆ ಮಾರಿಕೊಳ್ಳಬೇಕು ಅಂತ ಮಹಿಳಾ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇವರು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com