ಚುನಾವಣೋತ್ತರ ಸಮೀಕ್ಷೆ ಬಹಿರಂಗ : ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಜಾರಲಿದ್ಯಾ ಕರ್ನಾಟಕ ?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು 222 ಸ್ಥಾನಕ್ಕಾಗಿ ನಡೆದಿದ್ದ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬರುತ್ತಿದೆ.

ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಮತದಾರ ಈ ಬಾರಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗಳಿಸುವುದಾಗಿ ಹೇಳಿದೆ.

ಟೈ ಮ್ಸ್‌ ನೌ

ಕಾಂಗ್ರೆಸ್‌  : 90-103           ಬಿಜೆಪಿ : 80-93           ಜೆಡಿಎಸ್‌ : 31-39            ಇತರೆ : 02-04

ಇಂಡಿಯಾ ಟುಡೆ  – ಆಕ್ಸಿಸ್‌
ಕಾಂಗ್ರೆಸ್‌  : 106-118     ಬಿಜೆಪಿ : 79-92           ಜೆಡಿಎಸ್‌ : 22-30            ಇತರೆ : 01-04

ನ್ಯೂಸ್‌ ಎಕ್ಸ್‌-ಸಿಎನ್‌ಎಕ್ಸ್‌

ಕಾಂಗ್ರೆಸ್‌  : 72-78        ಬಿಜೆಪಿ : 102-110           ಜೆಡಿಎಸ್‌ : 35-39        ಇತರೆ : 03-04

 ರಿಪಬ್ಲಿಕ್‌ -ಜನ್‌ಕಿ ಬಾತ್‌

ಕಾಂಗ್ರೆಸ್‌  : 73-82      ಬಿಜೆಪಿ : 95-114           ಜೆಡಿಎಸ್‌ : 32-43          ಇತರೆ : 02-03

ಎಬಿಪಿ ನ್ಯೂಸ್‌

ಕಾಂಗ್ರೆಸ್‌  : 87-99      ಬಿಜೆಪಿ : 97-109       ಜೆಡಿಎಸ್‌ : 21-30        ಇತರೆ : 01-08

ಆಜ್‌ತಕ್‌ 

ಕಾಂಗ್ರೆಸ್‌  : 106-118      ಬಿಜೆಪಿ : 79-92      ಜೆಡಿಎಸ್‌ : 22-30     ಇತರೆ : 0

ಇಂಡಿಯಾ ಟಿವಿ 

ಕಾಂಗ್ರೆಸ್‌  :97     ಬಿಜೆಪಿ : 87      ಜೆಡಿಎಸ್‌ : 35     ಇತರೆ : 3

ರಿಪಬ್ಲಿಕ್‌ ಟಿವಿ 

ಕಾಂಗ್ರೆಸ್‌  :73-82    ಬಿಜೆಪಿ :95-114      ಜೆಡಿಎಸ್‌ : 32-43     ಇತರೆ : 02-03

 

 

Leave a Reply

Your email address will not be published.