ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಅಂತ್ಯ : ಮೇ 15ಕ್ಕೆ ಬಹಿರಂಗವಾಗಲಿಗೆ ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು : ಕರ್ನಾಟಕ  ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಂಜೆ 6ಗಂಟೆಗೆ ಮುಕ್ತಾಯವಾಗಿದೆ. ಸಂಜೆ 6 ಗಂಟೆಯವರೆಗೆ ರಾಜ್ಯಾದ್ಯಂತ ಒಟ್ಟು ಶೇ. 73ರಷ್ಟು ಮತದಾನ ನಡೆದಿದೆ.

ರಾಜ್ಯ ಚುನಾವಣಾ ಆಯೋಗ ಬೆಳಗ್ಗೆ 7ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮತದಾನ ನೀಡಲು ಅವಕಾಶ ನೀಡಿತ್ತು. ಈ ಹಿಂದೆ 2013ರ ಚುನಾವಣೆಯಲ್ಲಿ ಶೇ.71ರಷ್ಟು ಮತದಾನ ನಡೆದಿತ್ತು.

ಶನಿವಾರ 222ಕ್ಷೇತ್ರದ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಅಂತ್ಯಗೊಂಡಿದ್ದು, ಚಿಕ್ಕ ಪುಟ್ಟ ಘಟನೆಗಳು, ಮತಯಂತ್ರಗಳ ದೋಷ ಹೊರತುಪಡಿಸಿದಂತೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಮೇ 15ರಂದು 2636 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

 

One thought on “ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಅಂತ್ಯ : ಮೇ 15ಕ್ಕೆ ಬಹಿರಂಗವಾಗಲಿಗೆ ಅಭ್ಯರ್ಥಿಗಳ ಭವಿಷ್ಯ

Leave a Reply

Your email address will not be published.

Social Media Auto Publish Powered By : XYZScripts.com